ದಿನದ ಬರಹಗಳು February 12, 2014

’ಅರಿಮೆ’ ಆಯಿತು ಹೂಡಿಕೆದಾರರ ನೆಚ್ಚಿನ ತಾಣ

– ಚೇತನ್ ಜೀರಾಳ್. ಇತ್ತಿಚೀಗೆ ಬ್ಲೂಮ್ಬರ‍್ಗ್ ಪ್ರಕಟಿಸಿರುವ ವರದಿಯಲ್ಲಿ ಅಮೇರಿಕಾದ ಹೆಚ್ಚು ಗಳಿಕೆ ಮಾಡುತ್ತಿರುವ ಸಂಸ್ತೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಮೂರನೇ ಜಾಗದಲ್ಲಿದ್ದ ಗೂಗಲ್ ಸಂಸ್ತೆಯು ಎಕ್ಸಾನ್ ಸಂಸ್ತೆಯನ್ನು ಹಿಂದಿಕ್ಕಿ ಎರಡನೇ ಅತಿ ಹೆಚ್ಚು ಬೆಲೆಯುಳ್ಳ ಸಂಸ್ತೆಯಾಗಿ ಹೊರಹೊಮ್ಮಿದೆ ಎಂದು ಸುದ್ದಿ ಹೇಳುತ್ತದೆ....

ಕಣ್ಣಿನ ಮಾತು

– ಹರ‍್ಶಿತ್ ಮಂಜುನಾತ್. ಸ್ವಪ್ನಗಳಾ ಹೊಸ ಕಾತೆಯನು ಕಣ್ಗಳಲೇ ತೆರೆದೆ, ಬಣ್ಣಗಳಾ ಹೊಸ ಲೋಕವನು ನೋಟದಲೇ ಬರೆದೆ. ಮನಸು ಮವ್ನಕ್ಕೆ ಜಾರಿದಂತೆ ಕಣ್ಗಳೇ ಮಾತನು ಮುಗಿಸುತಿದೆ, ಮಾತು ಮವ್ನಕ್ಕೆ ಅಂಟಿದಂತೆ ಕಣ್ಣಿಗೆ ರಂಗು ಹೆಚ್ಚುತ್ತಿದೆ. ಮನದ ದನಿ ಮಾರ್‍ದನಿಯಾಗಿ ಕಣ್ಗಳೊಳಗೇ ಸೇರುತಿದೆ, ಬಸಿರು ಕಟ್ಟಿದ ಮೋಡಗಳಿಂದ...

ಎಣಿಕೆಯಲ್ಲೂ ಹಲವು ಬಗೆಗಳಿವೆ

– ಡಿ. ಎನ್. ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 28 ಕನ್ನಡದಲ್ಲಿ ಎಣಿಸುವುದಕ್ಕೂ ಬೇರೆ ನುಡಿಗಳಲ್ಲಿ ಎಣಿಸುವುದಕ್ಕೂ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ; ಕನ್ನಡದಲ್ಲಿ ಎಣಿಕೆಪದಗಳನ್ನು ಉಂಟುಮಾಡಲು ಮುಕ್ಯವಾಗಿ ಎರಡು ಬಗೆಯ ಹೊಲಬುಗಳನ್ನು ಬಳಸಲಾಗುತ್ತದೆ: ಒಂದು ಎಣಿಕೆಪದವನ್ನು ನೇರವಾಗಿ ಇನ್ನೊಂದು ಎಣಿಕೆಪದದೊಂದಿಗೆ ಸೇರಿಸಿ ಹೇಳುವುದು...