ಮಾತು ಮತ್ತು ಬರಹ – ಚುಟುಕು ಮಾತುಗಳು
– ಬರತ್ ಕುಮಾರ್.
– ವಿವೇಕ್ ಶಂಕರ್.
“ಒಂದು ನುಡಿಗೆ ಲಿಪಿ ಇಲ್ಲದಿದ್ದರೆ ಅದೊಂದು ನುಡಿಯೇ ಅಲ್ಲ”,
“ನುಡಿಯೆಂದರೆ ಬರಹ, ಹೀಗೇ ಬರೆಯಬೇಕು- ಇಲ್ಲದಿದ್ದರೆ ಚೆನ್ನಾಗಿ ಕಾಣುವುದಿಲ್ಲ“,
“ಕನ್ನಡ ನುಡಿ 2000 ವರುಶಗಳಶ್ಟು ಹಳೆಯದು”
ಹೀಗೆ ಹಲವು ಅನಿಸಿಕೆಗಳು ನಮ್ಮ ಸುತ್ತಲಿನ ಕೂಡಣದಲ್ಲಿವೆ. ಹಾಗಾದರೆ ನುಡಿ (Language) ಎಂಬುದು ಮಾತೇ ಇಲ್ಲವೆ ಬರಹವೇ? ಮಾತು ಮತ್ತು ಬರಹದ ನಡುವೆ ಇರುವ ನಂಟೇನು?, ವ್ಯತ್ಯಾಸಗಳೇನು? ಈಗಿನ ಕಾಲದಲ್ಲಿ ಎಲ್ಲರೂ ಬರಹ ಮಾಡಬಲ್ಲವರಾಗಬೇಕೆ? ಹೀಗೆ ಮಾತು ಮತ್ತು ಬರಹದ ಸುತ್ತಲೂ ಸರಣಿಯ ಓಡುತಿಟ್ಟಗಳನ್ನು ನಾವು ಮಾಡುತ್ತಿದ್ದೇವೆ. ಈ ಸರಣಿಯ ಮೊದಲನೆಯ ಓಡುತಿಟ್ಟ ಇದೋ ನಿಮ್ಮ ಮುಂದೆ…
[youtube https://www.youtube.com/watch?v=NTtEAq_b5XM&w=560&h=315]
1 Response
[…] ಹಿಂದಿನ ಬರಹದ ಓಡುತಿಟ್ಟದಲ್ಲಿ ಮಾತು ಮತ್ತು ಬರಹದ ನಡುವೆ ಇರುವ ವ್ಯತ್ಯಾಸಗಳು ಹಾಗೂ ಎಲ್ಲರೂ ಬರಹ ಮಾಡವ ಅಗತ್ಯದ ಬಗ್ಗೆ ಮಾತುಗಳನ್ನು ನೋಡುಗರ ಜೊತೆ ಹಂಚಿಕೊಂಡಿದ್ದೇವೆ. […]