ತಿಂಗಳ ಬರಹಗಳು: ಏಪ್ರಿಲ್ 2015

ಮಾಡಿ ಸವಿಯಿರಿ : ಹೋಳಿಗೆ

– ಆಶಾ ರಯ್. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು: 250 ಗ್ರಾಂ ಉಪ್ಪು: 2 ಚಿಟಿಕೆ ಅರಿಶಿನ: 1/4 ಚಮಚ ಎಣ್ಣೆ: 2 ಚಮಚ ಹೂರಣ ಕಡ್ಲೆಬೇಳೆ: 250 ಗ್ರಾಂ ಬೆಲ್ಲ: 250 ಗ್ರಾಂ...

ಡೀಸೆಲ್ ಕಾರ್ ಒಳ್ಳೆಯದಾ ಇಲ್ಲಾ ಪೆಟ್ರ‍ೋಲ್ ಕಾರ್?

 – ಜಯತೀರ‍್ತ ನಾಡಗವ್ಡ. ಈಗಂತೂ ಈ-ಕಾಮರ‍್ಸ್ ನ ಕಾಲ. ಎಲ್ಲವೂ ಮನೆಯಲ್ಲಿ ಕುಳಿತುಕೊಂಡು ಕೊಳ್ಳಬಹುದು. ಇಂದಿನ ದಿನಗಳಲ್ಲಿ ಯಾವುದೇ ವಸ್ತು ಕೊಳ್ಳಲು ಮಾರುಕಟ್ಟೆಗೆ ಹೋದರೆ ಹತ್ತಾರು ಆಯ್ಕೆಗಳು ನಮ್ಮ ಮುಂದೆ ಬರುತ್ತವೆ. ಹಲ್ಲುಜ್ಜುವ...

ನಡೆದೇವು ಹೊಸ ದಿಗಂತದೆಡೆಗೆ

– ಬಸವರಾಜ್ ಕಂಟಿ. ಎಳೆದೇವು ನಾವು ಕನ್ನಡ ತೇರನ್ನು ಎಲ್ಲರಕನ್ನಡದ ಹಾದಿಯಲ್ಲಿ, ನಡೆದೇವು ಹೊಸ ದಿಗಂತದೆಡೆಗೆ ನಾಡ ಬದಲಿಸುವ ಹಿಗ್ಗಿನಲ್ಲಿ. ದಾಟಿ ಎಲ್ಲ ಎಲ್ಲೆಗಳನು, ಮೀರಿ ಎಲ್ಲ ರೀತಿಗಳನು ಪದಗಳೇ ಅಡಿಮಾಡಿ ಕಟ್ಟುತ ಹೊಸ ಹಾದಿಗಳನು,...

ಜೇನುಹುಳ ಕಚ್ಚುವುದಿಲ್ಲ ಚುಚ್ಚುವುದು!

– ರತೀಶ ರತ್ನಾಕರ. ಸುದ್ದಿ ಹಾಳೆಯಲ್ಲೋ, ನಿಮಗೆ ಗೊತ್ತಿರುವ ಕಡೆಯಿಂದಲೋ ಜೇನುಹುಳದಿಂದ ಕಚ್ಚಿಸಿಕೊಂಡವರ ಬಗ್ಗೆ ಕೇಳಿರುತ್ತೀರಿ ಇಲ್ಲವೇ ನೀವೇ ನೋಡಿರುತ್ತೀರಿ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನೀವೇ ಕಚ್ಚಿಸಿಕೊಂಡಿರಲೂಬಹುದು! ಜೇನುಹುಳಗಳು ಕಚ್ಚುವುದು ಎಂದರೆ ಅವು...

ಇಂದು ಹಬಲ್‍ಗೆ ತುಂಬಿದವು 25 ವರುಶಗಳು

– ಪ್ರಶಾಂತ ಸೊರಟೂರ‍. ತಮ್ಮ ಸುತ್ತಣದ ಬಗ್ಗೆ ಯಾವಾಗಲೂ ಕುತೂಹಲವನ್ನು ಮೈಗೂಡಿಸಿಕೊಂಡಿರುವ ಮನುಶ್ಯರು, ತುಂಬಾ ಹಿಂದಿನಿಂದಲೂ ಬಾನಿನ ಬಗ್ಗೆ, ಅದರ ಆಳದಲ್ಲಿ ಹುದುಗಿರುವ ಅರಿವನ್ನು ತಮ್ಮದಾಗಿಸಿಕೊಳ್ಳುವುದರ ಬಗ್ಗೆ ತುಡಿತ ಹೊಂದಿದ್ದು ಹಳಮೆಯ ಪುಟಗಳಿಂದ...

ಸನಿಹದ ಕಾತರ

– ಪುಟ್ಟರಾಜು.ಕೆ.ಎಸ್. ನೀ ಸನಿಹಕೆ ಬರುವೆ, ನನ್ನ ಮನದ ಮರೆಯಲ್ಲಿ ಕಾಡುವೆ… ನೀ ಕನಸ ಕೊಡುವೆ, ಅದರಲ್ಲಿ ನೀ ನನ್ನ ಜೊತೆ ಇರುವೆ…. ಈ ಕಲ್ಪನೆಯ ಪರವಶದ ಚಿತ್ತಾರವು ನೀನು.. ನನ್ನೀ ಜನುಮದ ಸಾರ‍್ತಕತೆಗೆ...

ತಿಳಿಗನ್ನಡದಲ್ಲಿ ಸಾಯನ್ಸ್ ಮತ್ತು ಟೆಕ್ನಾಲಜಿ – ಒಂದು ಮಾತುಕತೆ

ತಿಳಿಗನ್ನಡದಲ್ಲಿ ಸಾಯನ್ಸ್ ಮತ್ತು ಟೆಕ್ನಾಲಜಿ – ಒಂದು ಮಾತುಕತೆ

– ಪ್ರಶಾಂತ ಸೊರಟೂರ. ನಾಡೊಂದು ಏಳಿಗೆಯಾಗಲು ಸಾಯನ್ಸ್ ಮತ್ತು ಟೆಕ್ನಾಲಜಿ ಮುಕ್ಯ ಅನ್ನುವುದನ್ನು ಎಲ್ಲರೂ ಒಪ್ಪುತ್ತಾರಾದರೂ, ನಮ್ಮ ನಾಡಿನ ನುಡಿಯಲ್ಲಿ ಈ ತಿಳುವಳಿಕೆ ಇರಬೇಕು ಮತ್ತು ಅದಕ್ಕಾಗಿ ನಾವು ಕನ್ನಡಿಗರು ಒಗ್ಗಟ್ಟಾಗಿ ದುಡಿಯಬೇಕು...

ಯೆಮೆನ್ ನಾಡಿನ ತಿಕ್ಕಾಟದ ಹಿನ್ನೆಲೆಯೇನು?

– ಅನ್ನದಾನೇಶ ಶಿ. ಸಂಕದಾಳ. ಅರಬ್ ಜಗತ್ತಿನಲ್ಲಿ ನಡೆಯುತ್ತಿರುವ ನಡಾವಳಿಗಳು ಸದ್ಯಕ್ಕೆ ಎಲ್ಲರ ಗಮನವನ್ನು ಸೆಳೆದಿವೆ. ಒಂಬತ್ತು ಅರಬ್ ನಾಡುಗಳು ಒಟ್ಟುಗೂಡಿ ಯೆಮೆನ್ ನಾಡಿನ ಮೇಲೆ ನಡೆಸುತ್ತಿರುವ ದಾಳಿಗಳೇ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವುದು. ಯೆಮೆನ್...

‘ಹುರಿದ ಕುರಿಮಾಂಸ’ ಮಾಡುವ ಬಗೆ

– ರೇಶ್ಮಾ ಸುದೀರ್. ಬೇಕಾಗುವ ಅಡಕಗಳು: ಕುರಿಮಾಂಸ—-1/2 ಕೆಜಿ ನೀರುಳ್ಳಿ——-1 (ಸಣ್ಣ ಗಾತ್ರ) ಟೊಮಾಟೊ—–1 ಬೆಳ್ಳುಳ್ಳಿ——–1 (ದೊಡ್ದಗಾತ್ರ) ಚಕ್ಕೆ———-1/2 ಇಂಚು ಲವಂಗ——–2 ಏಲಕ್ಕಿ———1 ಅಚ್ಚಕಾರದ ಪುಡಿ–2 ಟಿ ಚಮಚ ದನಿಯ ಪುಡಿ—–1/2 ಟಿ...

ಅಚ್ಚರಿಗೊಳಿಸುವ ಅಮೆಜಾನ್

– ಕಿರಣ್ ಮಲೆನಾಡು. ಅಮೆಜಾನ್ ನದಿ ತೆಂಕಣ ಅಮೇರಿಕಾ ಪೆರ‍್ನೆಲದಲ್ಲಿರುವ (South American continent) ದೊಡ್ಡ ನದಿ ಹಾಗು ಇದು ನಮ್ಮ ನೆಲದಲ್ಲೇ (Earth) ಹೆಚ್ಚು ಅಗಲವಾದ ನದಿ. ಅಮೆಜಾನ್ ನದಿಯು ದೊಡ್ದದಾದ...