ತಿಂಗಳ ಬರಹಗಳು: ನವೆಂಬರ್ 2015

ನೋಡ ಬನ್ನಿ ಕಲಬುರಗಿ ಸೊಬಗ!

– ನಾಗರಾಜ್ ಬದ್ರಾ. ಸುಮಾರು 6 ನೇ ಶತಮಾನದಿಂದಲೇ ಗಟ್ಟಿನೆಲೆಯನ್ನು ಕಂಡುಕೊಂಡಿದ್ದ ಕಲಬುರುಗಿ ನಗರವು ಹಲವಾರು ಹಿನ್ನಡವಳಿಯ ತಾಣಗಳನ್ನು ಹೊಂದಿದೆ. ಈಗ ಇವು ಪ್ರವಾಸಿ ತಾಣಗಳಾಗಿವೆ. ಒಂದೇ ನಗರದಲ್ಲಿ ಎಲ್ಲಾ ದರ‍್ಮಗಳ ಪ್ರಮುಕ ಪ್ರವಾಸಿ...

ಸಣ್ಣಕತೆಗಳ ಕಿರುಹೊತ್ತಗೆ

– ಬಸವರಾಜ್ ಕಂಟಿ. ಹೊನಲಿಗೆ ಬರೆಯಲು ಮೊದಲುಮಾಡಿದಾಗ ಇಶ್ಟೆಲ್ಲ ಬರೆಯುತ್ತೇನೆ ಎಂದುಕೊಂಡಿರಲಿಲ್ಲ. ಒಂದೆರಡು ಕವಿತೆ ಬರೆದು ಸುಮ್ಮನಿದ್ದ ನನಗೆ ಮತ್ತೆ ಮತ್ತೆ ಬರೆಯಲು ಹುರುಪು ತುಂಬಿದ್ದು ಹೊನಲು ತಂಡ. ಇಂಗ್ಲೀಶ್ ಮಾದ್ಯಮದಲ್ಲಿ ಓದಿರುವ ನನಗೆ ಕನ್ನಡ...

ಬಾಶೆ ಹಾಗೂ ಹಸಿವಿಗೂ ನಂಟುಂಟೇ?

– ಸುನಿಲ್ ಮಲ್ಲೇನಹಳ್ಳಿ. ಮೊನ್ನೆ ಮಾರತಹಳ್ಳಿ ಸೇತುವೆಗೆ ಮೂರ‍್ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕಾಡುಬೀಸನಹಳ್ಳಿ ಕಡೆ ಹೋಗಿ, ಅಲ್ಲಿಗೆ ಹೋಗಿದ್ದ ಕೆಲಸ ಮುಗಿಸಿಕೊಂಡು, ವಾಪಸ್ಸು ಮನೆ ಕಡೆ ಹೊರಡಬೇಕೇನ್ನುವಶ್ಟರಲ್ಲಿ, ಹಸಿವಾಗಿ ಅಲ್ಲೇ ಪಕ್ಕದಲ್ಲಿದ್ದ ಹೋಟೆಲಿಗೆ ಊಟಕ್ಕೆಂದು ಹೋದೆವು....

ಅಳವುಗಳು – ಒಂದು ನೋಟ

– ಅಮರ್.ಬಿ.ಕಾರಂತ್. 400 ಏಡುಗಳ (years) ಹಿಂದೆ ಇಂಗ್ಲೆಂಡಿನಲ್ಲಿ, ಅಯ್ಸಾಕ್ ನ್ಸೂಟನ್ (Isaac Newton) ಇರುವರಿಮೆಯಲ್ಲಿ (Physics) ದೊಡ್ಡಮಟ್ಟದ ಅರಕೆಯನ್ನು ನಡೆಸಿ, ಬಿಣ್ಪು (gravity) ಕುರಿತು ಎಲ್ಲಾ ಮಂದಿಯಲ್ಲೂ ಸೆಲೆಮೂಡುವಹಾಗೆ (interest) ಮಾಡಿದರು....

ಸಿಹಿ ಸಿಹಿಯಾದ ಕ್ಯಾರೆಟ್ ಪಾಯಸ

– ಪ್ರತಿಬಾ ಶ್ರೀನಿವಾಸ್. ಬೇಕಾಗುವ ಸಾಮಾಗ್ರಿಗಳು: ಕ್ಯಾರೆಟ್ – 1/4 ಕೆ.ಜಿ ಹಾಲು – 1/2 ಲೀಟರ್ ತುಪ್ಪ – 100 ಗ್ರಾಂ ಸಕ್ಕರೆ – 100 ಗ್ರಾಂ ದ್ರಾಕ್ಶಿ, ಗೋಡಂಬಿ, ಪಿಸ್ತಾ,...

ಇವರು ಹೂತಿಟ್ಟ ಹೆಣವನ್ನು ಹೊರತೆಗೆದು ಮೆರವಣಿಗೆ ಮಾಡುವರು!

– ಹರ‍್ಶಿತ್ ಮಂಜುನಾತ್. ಒಂದು ಹುಟ್ಟು ಮನೆಯಲ್ಲಿ ಮನದಲ್ಲಿ ನಲಿವು ಮತ್ತು ಒಂದು ಹೊಸ ಬದುಕಿನ ಆಸೆ ಮೂಡಿಸುತ್ತದೆ. ಅದೇ ಸಾವು, ಹುಟ್ಟಿನ ನಲಿವಿಗಿಂತಲೂ ತುಸು ಹೆಚ್ಚಿನದ್ದೇ ಆದ ನೋವನ್ನು ತಂದಿಡುತ್ತದೆ. ಆದರೆ...

ನುಡಿಯೆಲ್ಲ ತತ್ವ ನೋಡಾ!

– ಮೇಟಿ ಮಲ್ಲಿಕಾರ‍್ಜುನ. ಅಲ್ಲಮನ ಈ ಮುಂದಿನ ವಚನವೊಂದರ ಮೂಲಕ ‘ನಮಗೆ ಬೇಕಾಗಿರುವ ಬದುಕಿನ ದಾರಿಗಳು’ ಎಂತಹವು? ಅಂತಹ ದಾರಿಯೊಂದನ್ನು ರೂಪಿಸಿಕೊಳ್ಳಲು ‘ನುಡಿ ಹೇಗೆ ಒತ್ತಾಸೆಯಾಗಬಲ್ಲದು’ ಎಂಬುದನ್ನು ಚರ‍್ಚಿಸುವುದು ಈ ಟಿಪ್ಪಣಿಯ ಗುರಿಯಾಗಿದೆ....

ಕಲಬುರಗಿ ನಗರ – ಒಂದು ಕಿರುಪರಿಚಯ

– ನಾಗರಾಜ್ ಬದ್ರಾ. ಕರ‍್ನಾಟಕ ರಾಜ್ಯದ ಉತ್ತರ ಬಾಗದಲ್ಲಿರುವ ದೊಡ್ಡ ನಗರ ಕಲಬುರಗಿ. ಸಾವಿರಾರು ವರುಶಗಳ ಇತಿಹಾಸ, ದೊಡ್ಡ ದೊಡ್ಡ ಉದ್ದಿಮೆಗಳು ಹಾಗು ಕಾಲೇಜುಗಳು ಈ ನಗರದ ವಿಶೇಶತೆಗಳಲ್ಲಿ ಕೆಲವಾಗಿವೆ. ಸಮುದ್ರ ಮಟ್ಟಕ್ಕಿಂತ 465...

ಮಲೇರಿಯಾ

– ಯಶವನ್ತ ಬಾಣಸವಾಡಿ. ಈ ಬರಹದಲ್ಲಿ ಮಲೇರಿಯಾ ಬೇನೆಯ ಕಾರಣಗಳು, ಹರಡುವ ಬಗೆ, ಬೇನೆ ತಡೆ ಮುಂತಾದವುಗಳ ಕುರಿತು ತಿಳಿದುಕೊಳ್ಳೋಣ. ಪ್ಲಾಸ್ಮೋಡಿಯಮ್ (plasmodium) ಎಂಬ ಹೊರಕುಳಿಯು (parasite) ಮಲೇರಿಯಾ ಕುತ್ತನ್ನು ಉಂಟು ಮಾಡುತ್ತದೆ....

ಹೆಚ್ಚು ಗಮನವಿಟ್ಟು ಕೆಲಸ ಮಾಡುವುದು ಹೇಗೆ?

– ರತೀಶ ರತ್ನಾಕರ. ಕೆಲಸದ ಕಡತವನ್ನು ಗಮನವಿಟ್ಟು ಓದುವಾಗ ಇಲ್ಲವೇ ತರಗತಿಯ ಪಾಟಗಳನ್ನು ಗಮನವಿಟ್ಟು ಕೇಳುವಾಗ, ನಮಗೇ ತಿಳಿಯದಂತೆ ಯಾವುದಾದರು ಸಿನಿಮಾ, ಆಟ ಇಲ್ಲವೇ ತಿರುಗಾಟದ ಕಡೆಗೆ ಮನಸ್ಸು ಹೊರಳಿರುತ್ತದೆ. ಕೂಡಲೇ ಎಚ್ಚರವಾದಂತೆ ಆಗುತ್ತದೆ,...