ಸರ್ವಜ್ನನ ವಚನಗಳ ಹುರುಳು – 9ನೆಯ ಕಂತು
– ಸಿ.ಪಿ.ನಾಗರಾಜ. 81) ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರೆ ಗೋರ್ಕಲ್ಲ ಮೇಲೆ ಮಳೆಗರೆದರಾ-ಕಲ್ಲು ನೀರ್ಕೊಳ್ಳಬಹುದೆ ಸರ್ವಜ್ಞ ಅರಿವನ್ನು ಹೊಂದಲು ಮನಸ್ಸಿಲ್ಲದ/ಪ್ರಯತ್ನಿಸದ ವ್ಯಕ್ತಿಗೆ ತಿಳುವಳಿಕೆಯನ್ನು ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬುದನ್ನು ಹೇಳಲಾಗಿದೆ. (ಮೂರ್ಖ=ತಿಳಿಗೇಡಿ/ಸರಿ-ತಪ್ಪುಗಳ...
ಇತ್ತೀಚಿನ ಅನಿಸಿಕೆಗಳು