ದಿನದ ಬರಹಗಳು October 7, 2016

ನಂಬಿಕೆಯ ನೇಯೋಣ ನಾಳೆಗಳಿಗಾಗಿ

– ಪ್ರಶಾಂತ ಎಲೆಮನೆ. ವಿಮಾನ ಬುಸುಗುಡುತ್ತಾ ಕಾಬುಲ್ ವಾಯುನೆಲೆಯಲ್ಲಿ ಇಳಿದಿತ್ತು. ಹೊಸತೇನೋ ಮಾಡುವ ವಿಶ್ವಾಸದಿಂದ ವಿಮಾನವನ್ನು ಇಳಿದೆ. ಆದರೆ ಏನು ಮಾಡಬೇಕು ಅಂತ ಗೊತ್ತಿಲ್ಲ. ಅದು ನನ್ನ ಮೊದಲ ಅಪ್ಗನ್(Afghan) ಪ್ರವಾಸ. ಕಾಳಗದಿಂದ ಬಳಲಿ ಬೆಂಡಾಗಿರುವ ಅಪ್ಗನ್ನಲ್ಲಿ ಹಲವು ಕಡೆ ಸಿಡಿಗುಂಡುಗಳಿಂದ ಚದುರಿದ ಕಟ್ಟಡಗಳ...