ದಿನದ ಬರಹಗಳು October 16, 2016

ಮೇಕೆದಾಟು – ಇಂದಿಗೂ ನಾಳೆಗೂ ಎಂದೆಂದಿಗೂ

– ನವೀನ ಪುಟ್ಟಪ್ಪನವರ. ಮುಂಜಾವಿನ ಮೋಡ ಕತ್ತಲಿನ ಕಿಟಕಿ ತೆರೆಯುತಿರಲು ಅರೆಬರೆ ಕನಸುಗಳ ಚಿತ್ರಣ ಕಾಣುತಿರಲು ಕಲಿಯುಗದ ಮೊಬೈಲ್ ಅಲಾರಾಮ್ ಕಿರಿಕಿರಿ ಗಂಟೆ ಆರಾಗುತಿರಲು ನಿಸರ‍್ಗದ ಮಡಿಲಲ್ಲಿ ತೇಲಲು ತರಾತುರಿ ಮೊಗ್ಗಿನ ಕುತೂಹಲದ ಕವಲುದಾರಿಗೆ ಅರಳಿದ ಮೈಸಿರಿ ಹಸಿವಿನ ತಾಳಕ್ಕೆ ಮೇಳವಾದ ತವರುಮನೆ ತಟ್ಟೆ ಇಡ್ಲಿ...