ದಿನದ ಬರಹಗಳು October 3, 2016

ಮತ್ತದೇ ಕನಸಿನ ಹೊದಿಕೆ

– ಸಿಂದು ಬಾರ‍್ಗವ್. ಜೀವನದ ಸಂತೆಯಲಿ ಕೊಂಡುಕೊಳ್ಳದೇ ಉಳಿದಿರುವ ಬಾವನೆಗಳು ಮಾರಲಾಗದೇ ಕುಳಿತಿರುವ ಪ್ರೀತಿಗಳು ಕೊಳೆತು ಹೋದ ಕನಸುಗಳು ಬಾಡಿಹೋದ ಚಡಪಡಿಕೆಗಳು ರಾಶಿಯಲಿ ಬೆಂದುಹೋದ ಬಿಸಿಕಣ್ಣೀರು ಆಗಾಗ ಮನಸಿಗೆ ಮಳೆಯ ಪನ್ನೀರು ಅರೆಬರೆ ನೋಟ ಬೀರುವ ಕೊಳ್ಳುಬಾಕ ಮಾನ ಮುಚ್ಚಿಕೊಳ್ಳುವ ವ್ಯಾಪಾರಿಗ ಹೊಗೆದೂಳು ಬರಿತ ಹಸಿವಿನ...