ದಿನದ ಬರಹಗಳು October 15, 2016

ಅದುವೇ ಆತ್ಮ ಬಂದನ

– ಎಡೆಯೂರು ಪಲ್ಲವಿ.   ಸದಾ ಬರಲು ಹಟ ಹಿಡಿಯುವ ಕಣ್ಣ ಹನಿಗಳು ನಿನ್ನ ನೆನೆದಾಗ ಸರಾಗವಾಗಿ ಸ್ರವಿಸುವ ವೈಬೋಗವೇನು, ಕಣ್ಣೋಟದ ಬೇಟಿ ಅದುವೇ ಆತ್ಮ ಬಂದನ. ಹೀಗೇಕೆ ಮೌನದಿ ದೂರ ಸರಿದೆ? ಜೀವ ಜೀವದ ಕೇಂದ್ರ ಕಣವು ನೀನಾಗಿರುವಾಗ ಬೇರೇನನ್ನೂ ನೆನೆಯದಾದೆ ಒಲವಿನ ಬಾವ...