ದಿನದ ಬರಹಗಳು October 28, 2016

ಒಲವಿನ ಬಯಕೆ

– ಸುರಬಿ ಲತಾ. ಎಶ್ಟು ಒಲವಿದೆಯೋ ಅಶ್ಟೇ ಮುನಿಸು ನಿನ್ನಲ್ಲಿ ಇದೆ ನಿನ್ನ ಬರುವಿಕೆಗಾಗಿ ಕಾದು ಕೂತಿದೆ ನನ್ನೆದೆ ಪ್ರಯತ್ನಿಸಿ ನೋಡು ಮರೆಯಲು ನನ್ನನು ನೀನು ನಿನ್ನ ಎದೆಯ ಬಡಿತದ ರಾಗದಲ್ಲಿ ಕೇಳಿ ಬರುವೆ ನಾನು ಮರೆಯಲಾಗದು ಎಂದೂ ಆ ಸಿಹಿ ನೆನಪುಗಳನ್ನು ಹ್ರುದಯದ ಮೂಲೆಯಲ್ಲಿ...