ದಿನದ ಬರಹಗಳು October 30, 2016

ದೀಪಾವಳಿ ಬೆಳಕು

– ಪ್ರವೀಣ್  ದೇಶಪಾಂಡೆ. ಇಲ್ಲದ ನಗುವ ಕೊಳ್ಳಿರೊ, ಬೆಲೆ ಇಲ್ಲದ ಬದುಕ ಮಾರುವವನ ಹತ್ತಿರ, ಚೂರು ನೆಮ್ಮದಿಯ ಇಎಮ್‍ಐ ಕಟ್ಟಿ, ದೀಪಾವಳಿಗೆ ಬೆಳಕಿನ ಬಂಪರ್ ಆಪರ‍್ರು, ಎದೆಯ ಕತ್ತಲ ಕಳೆದು ಕೊಳ್ಳಿರೊ, ಒಂದು ರೂಪಾಯಿಯ ಒಲವ ಹಣತೆ ಹಚ್ಚಿಟ್ಟು, ಸುಮ್ಮನೆ ದುಡಿ ಮನಸಿಟ್ಟು ಚೆಂದಗೆ,...