Day: 06-01-2017

ತಾನೋಡಗಳ ಜಗತ್ತಿನಲ್ಲಿ 2016

– ಜಯತೀರ‍್ತ ನಾಡಗವ್ಡ. ಹಳೆಯ ವರುಶ ಕಳೆದು ಹೊಸ ವರುಶಕ್ಕೆ ಕಾಲಿಟ್ಟಾಗಿದೆ. ಹೊಸ ವರುಶದಲ್ಲಿ ನಮ್ಮ ಬದುಕು ಹೇಗೆ ಬದಲಾಗಲಿದೆ ಎಂಬುದರ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಕಳೆದ ವರುಶ ಅಂದರೆ 2016ರಲ್ಲಿ ತಾನೋಡದ(Automobile) ಕೈಗಾರಿಕೆಯಲ್ಲಿ ಕಂಡು ಬಂದ ಕೆಲ ಅರಕೆಗಳು(Inventions) ನಮ್ಮ ಮುಂಬರುವ ದಿನಗಳಲ್ಲಿ ಹಲವಾರು ಬದಲಾವಣೆ ತರುವುದಂತೂ ದಿಟ. ಇಂತ ಕೆಲವು ಅರಕೆಗಳು… Read More ›