ದಿನದ ಬರಹಗಳು January 20, 2017

ತನ್ನಿಂದ ತಾನೇ ಸರಿದೂಗಿಸಿಕೊಳ್ಳಬಲ್ಲ ಬೈಕ್

– ಜಯತೀರ‍್ತ ನಾಡಗವ್ಡ. ತನ್ನಿಂದ ತಾನೇ ಓಡಾಡುವ ನಾಲ್ಗಾಲಿ ಬಂಡಿಯ ಬಗ್ಗೆ ಈಗಾಗಲೇ ಕೇಳಿಯೇ ಇರುತ್ತೇವೆ. ಗೂಗಲ್, ಜಿಎಮ್, ಪೋಕ್ಸ್‌‍ವ್ಯಾಗನ್, ಪೋರ‍್ಡ್, ವೋಲ್ವೊ ಹೀಗೆ ಬಹುತೇಕ ಎಲ್ಲ ಕಾರು ತಯಾರಕರು ತನ್ನಿಂದ ತಾನೇ ಓಡುವ ಕಾರನ್ನು ತಯಾರಿಸುವಲ್ಲಿ ತೊಡಗಿದ್ದಾರೆ. ಕಾರಶ್ಟೇ ಏಕೆ ಇದೀಗ ತನ್ನಿಂದ...