ತಿಂಗಳ ಬರಹಗಳು: ಡಿಸೆಂಬರ್ 2016

‘ಇಟಲಿ’ – ಕೆಲ ಅಚ್ಚರಿಯ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ. ಇಟಲಿ ಎಂದರೆ ತಟ್ಟನೆ ಹೊಳೆಯುವುದು ಅಲ್ಲಿನ ಹಳೆಯ ಕಟ್ಟಡಗಳು ಮತ್ತು ಇಟಾಲಿಯನ್ ಪಿಜ್ಜಾ. ರೋಮ್‍ನ ಕಲೋಸ್ಸಿಯಂ, ಪೀಸಾದ ವಾಲುಗೋಪುರಗಳ ಬಗ್ಗೆ ಈ ಹಿಂದೆ ಕೇಳಿರುತ್ತೀರಿ. ಇಟಲಿಯ ಕುರಿತು ಕೇಳಿರದ...

ಕುಡಿಯುವ ನೀರಿನ ಬವಣೆ ನೀಗಿಸಲಿದೆಯೇ ‘ವಾಟರ್‌ಸೀರ್’?

– ಜಯತೀರ‍್ತ ನಾಡಗವ್ಡ. ವಿಶ್ವಸಂಸ್ತೆಯ ಅಂಕಿ ಸಂಕೆಗಳು ಹೇಳುವಂತೆ ದಿನಕ್ಕೆ ಸುಮಾರು 9 ಸಾವಿರ ಮಂದಿ ಚೊಕ್ಕಟವಾದ ಕುಡಿಯುವ ನೀರಿನ ಕೊರತೆಯಿಂದ ಸಾಯುತ್ತಿದ್ದಾರಂತೆ. ಜಗತ್ತಿನ ಬಹುತೇಕ ಬಾಗ ನೀರಿನಿಂದ ಆವರಿಸಿದ್ದರೂ, ಅದರಲ್ಲಿ ಕುಡಿಯಲು...

ಸ್ವರ‍್ಗದಿಂದ ಬೂಮಿಗೆ ಬರಲು ಕೇವಲ ಹತ್ತೇ ನಿಮಿಶ!

– ಗಿರೀಶ್ ಬಿ. ಕುಮಾರ್. ಅಂದು ನಾನು ಬೆಳಗಿನ ಜಾವ ಎದ್ದು ಹೊರಡಲು ತಯಾರಾಗಿದ್ದೆ. ಆದರೆ ಅವತ್ತು ಬೆಳ್ಳಂಬೆಳಿಗ್ಗೆ ಸಣ್ಣದಾಗಿ ತುಂತುರು ಮಳೆ ಶುರುವಾಗಿತ್ತು. ಅಶ್ಟರಲ್ಲಿ ವೈಟ್ ಪೀಲ್ಡ್ ನಲ್ಲಿರುವ ನನ್ನ ಗೆಳೆಯರು...

ನಮ್ಮ ನಾಡು ಕರುನಾಡು

– ಸುರಬಿ ಲತಾ. ಹಳ್ಳಿ ಹಳ್ಳಿ ಸೇರಿ ಊರಾಯಿತು ಊರು ಊರು ಸೇರಿ ನಾಡಾಯಿತು ಮಹಾಶಿಲ್ಪಿಗಳಿಂದ ಸುಂದರ ಕಲೆ ಸಂಸ್ಕ್ರುತಿಯನ್ನು ಬಿಂಬಿಸುವುದು ನಮ್ಮ ನೆಲೆ ಶ್ರುಂಗಾರಕ್ಕೆ ಬೇಲೂರು, ಹಳೇಬೀಡು ಇದುವೇ ನಮ್ಮ ಕನ್ನಡ ನಾಡು...

ಒಂದು ಮುಸ್ಸಂಜೆಯ ಕಡಲತೀರ

– ರತೀಶ ರತ್ನಾಕರ. ಒಂದು ಮುಸ್ಸಂಜೆಯ ಕಡಲತೀರ ನಿನ್ನ ನೆನಪುಗಳ ಜೊತೆ ನನಗೆ! ಮರಳ ಮೇಲಿವೆ ಹೆಜ್ಜೆಗಳ ಸಾಲು ನಿನ್ನ ಕಾಲ್ಗುರುತು ಕಾಣದು ಕಣ್ಣಿಗೆ ಕಿರುಬೆರಳು ಬಾಗಿ ಹುಡುಕುತಿದೆ ಜೊತೆ ಹಿಡಿದು ನಡೆಸಿದ ಕೈಗಳ...

ಕೆಂಪು ಹಸಿಮೆಣಸಿನಕಾಯಿ ಚಟ್ನಿಯನ್ನು ಮಾಡುವ ಬಗೆ

– ಕಲ್ಪನಾ ಹೆಗಡೆ. ಕೆಂಪು ಹಸಿಮೆಣಸಿನಕಾಯಿಯ ಚಟ್ನಿ ಮಾಡಿ ರುಚಿ ನೋಡ್ತಿರಾ? ಹಾಗಿದ್ದಲ್ಲಿ ಇಲ್ಲಿದೆ ಅದನ್ನು ಮಾಡುವ ಬಗೆ! ಬೇಕಾಗುವ ಪದಾರ‍್ತಗಳು: 1. 1/4 ಕೆ.ಜಿ. ಕೆಂಪು ಹಸಿಮೆಣಸಿನಕಾಯಿ 2. 50 ಗ್ರಾಂ...

‘ಕ್ರಿಸ್ಮಸ್’ – ಕ್ರಿಸ್ತನ ಜನನ ಸಂಬ್ರಮದ ಸುದಿನ

– ಅಜಯ್ ರಾಜ್. ಅದು ಸಮಸ್ತ ಯೆಹೂದ್ಯ ಜನಾಂಗ ಮೆಸ್ಸಾಯ(ಲೋಕೋದ್ದಾರಕ)ನನ್ನು ನಿರೀಕ್ಶಿಸುತ್ತಿದ್ದ ಕಾಲ. ದೇವರು ತನ್ನ ಪುತ್ರನನ್ನು ಮನುಕುಲದ ರಕ್ಶೆಗಾಗಿ ಕಳುಹಿಸುವ ವಾಗ್ದಾನ ಪ್ರತಿ ಯೆಹೂದ್ಯನ ಹ್ರುದಯದಲ್ಲಿ ಮಾರ‍್ದನಿಸುತ್ತಿದ್ದ ಕಾಲ. ಆ ಸಮಯಕ್ಕೆ ನೀಡಿದ...

ಕುಳಿತಿರಲು ನಾನು ರಾದೆಯಂತೆ

– ಸುರಬಿ ಲತಾ.   ಕುಳಿತಿರಲು ನಾನು ರಾದೆಯಂತೆ ಬರದೇ ಹೋದೆ ನೀನು ಕ್ರಿಶ್ಣನಂತೆ ನಿನ್ನ ಕಾಣದೆ ನೊಂದು ಬೇಯುವುದು ನನ್ನ ಮನಸು ಅದನು ಅರಿತೂ ಕೂಡ ನೀನು ಒಡೆಯುವುದೇಕೋ ಕನಸು ಅಳಿಸುವುದರಲ್ಲಿ ನಿನಗೇನೋ...

‘ಅಮೆಜಾನ್ ಗೋ’ – ಕೊಳ್ಳುವಿಕೆಯ ನಾಳೆಗಳು

– ವಿಜಯಮಹಾಂತೇಶ ಮುಜಗೊಂಡ. ವಾರಪೂರ‍್ತಿ ಬಿಡುವಿಲ್ಲದೆ ಕೆಲಸಮಾಡಿ ವಾರದ ಕೊನೆಯಲ್ಲಿ ಹಾಯಾಗಿ ಇರೋಣವೆಂದರೆ ಮನೆಗೆ ಸಾಮಾನುಗಳನ್ನು ಕೊಂಡು ತರುವುದು ದೊಡ್ಡ ಕೆಲಸವೇ ಅನಿಸುತ್ತದೆ. ಇತ್ತೀಚಿಗೆ ಹಲವು ಮಿಂದಾಣಗಳು ಆನ್‍ಲೈನ್‍ನಲ್ಲಿ ಕೊಳ್ಳಲು ಅನುವುಮಾಡಿ ಮನೆಗೆ ಸಾಮಾನು...

ರಾಯಚೂರು ನಗರದ ಸುತ್ತಾಟದ ಜಾಗಗಳು

– ನಾಗರಾಜ್ ಬದ್ರಾ. ಸಾಮ್ರಾಟ್ ಅಶೋಕ ಚಕ್ರವರ‍್ತಿಯ ಕಾಲದಿಂದಲೇ ಗಟ್ಟಿನೆಲೆಯನ್ನು ಕಂಡುಕೊಂಡಿದ್ದ ರಾಯಚೂರು ಜಿಲ್ಲೆಯು ಹಲವಾರು ಹಿನ್ನಡವಳಿಯ ತಾಣಗಳನ್ನು ಹೊಂದಿದೆ. ಈ ತಾಣಗಳು ಈಗ ಜಿಲ್ಲೆಯ ಪ್ರವಾಸಿ ತಾಣಗಳಾಗಿ ರೂಪಗೊಂಡಿವೆ. ರಾಯಚೂರು ನಗರದ ಕೋಟೆ ಕೋಟೆಯ...