Day: 04-01-2017

ಜಪಾನಿನ ರೋಲರ್ ಕೋಸ್ಟರ್ ಸೇತುವೆ ‘ಇಶಿಮ ಒಹಶಿ’!

– ಕೆ.ವಿ.ಶಶಿದರ. ಕೆಚ್ಚೆದೆಯ ವಾಹನ ಚಾಲಕರಿಗೆ ಇಲ್ಲಿದೆ ಒಂದು ದೊಡ್ಡ ಸವಾಲು. ಹಿಮಾಲಯ ಪರ‍್ವತದ ತಪ್ಪಲಿನ ದುರ‍್ಗಮ ಹಾದಿಯಲ್ಲಿನ ಸಣ್ಣ ಸಣ್ಣ ಕಡಿದಾದ ರಸ್ತೆಯಲ್ಲಿನ ತಿರುವುಗಳಲ್ಲಿ ನಿರಾಯಾಸವಾಗಿ ವಾಹನವನ್ನು ಡ್ರೈವ್ ಮಾಡಿರುವವರಿಗೆ, ಬಹಳ ಎತ್ತರದಿಂದ ಬಂಗೀ ಜಂಪ್ ಮಾಡಿರುವ ಗಂಡೆದೆಯ ಬಂಟರಿಗೆ, ಕಲ್ಲುಗಳಿಂದ ಸುತ್ತುವರಿದ, ಬಿರುಸಿನಿಂದ ಹರಿಯುವ ನದಿಯಲ್ಲಿ ದೋಣಿಯನ್ನು ಚಲಾಯಿಸಿ ಸಡ್ಡು ಹೊಡೆದವರಿಗೆ ಇಲ್ಲಿದೆ ಸವಾಲು…. Read More ›