Day: 07-01-2017

ರೊಬೋಟ್‍ಗಳ ಜಗತ್ತಿನಲ್ಲಿ 2016 ಹೇಗಿತ್ತು?

– ವಿಜಯಮಹಾಂತೇಶ ಮುಜಗೊಂಡ. ಚಳಕದರಿಮೆಯ ಸುತ್ತ ಎಡೆಬಿಡದೆ ನಡೆಯುತ್ತಿರುವ ಅರಕೆಗಳಿಂದಾಗಿ ಹಲವು ಕೆಲಸಗಳು ಸುಳುವಾಗಿವೆ. ಮನುಶ್ಯ ಮಾಡಬಲ್ಲ ಹಲವು ಕೆಲಸಗಳನ್ನು ಇಂದು ರೊಬೋಟ್‍ಗಳು ಮಾಡುತ್ತಿವೆ. ರೊಬೋಟ್‍ಗಳು ಮಾಡಬಲ್ಲ ಕೆಲಸಗಳು ಹೆಚ್ಚುತ್ತಿರುವ ಜೊತೆಯಲ್ಲೇ ಅವುಗಳಿಂದ ಆಗುವ ತೊಂದರೆಗಳ ಪಟ್ಟಿಯೂ ಬೆಳೆಯುತ್ತಲೇ ಇದೆ. ನಾಳೆ ಎಲ್ಲಾ ಕೆಲಸಗಳನ್ನು ರೊಬೋಟ್‍ಗಳೇ ಮಾಡಹತ್ತಿದರೆ ಮಂದಿಯ ಗತಿ ಏನು? ಎನ್ನುವ ಕೇಳ್ವಿ ಮೂಡುತ್ತಿದೆ…. Read More ›