ದಿನದ ಬರಹಗಳು January 24, 2017

ನಗೆಬರಹ : ವೀಕ್ಲಿ ರಿಪೋರ‍್ಟ್ (ಕಂತು-2)

– ಬಸವರಾಜ್ ಕಂಟಿ. ಕಂತು 1: ಗದಿಗೆಪ್ಪಾ ಗಟಬ್ಯಾಳಿ ಊಟಕ್ಕೆ ಎದುರು ಬದುರು ಕುಂತಾಗ ಹಿಂದಿನ ದಿನ ತನಗಾದ ಪಜೀತಿಯ ಬಗ್ಗೆ ಹತಾಶೆಯ ದನಿಯಲ್ಲಿ ಪಾಂಡ್ಯಾನ ಮುಂದೆ ಹೇಳಿಕೊಂಡ. “ಬೇಶೇ ಇಟ್ಟಾಳ ಬಿಡು” ಎಂದು ನಕ್ಕ ಪಾಂಡ್ಯಾ. “ನವ್ನ… ಈ ಹುಡುಗ್ಯಾರ ಸುದ್ದಿಗೇ ಹೋಗ್ಬಾರ‍್ದ್ ನೋಡ”, ಎನ್ನುತ್ತಿದ್ದಂತೆಯೇ...