Day: 10-01-2017

ಹೊಸ ವರುಶ ಏನೋ ಹರುಶ

– ಗೌಡಪ್ಪಗೌಡ ಪಾಟೀಲ್. ಹೊಸವರ‍್ಶ ಬಂತೆಂದರೆ ಹಲವರು ತುಂಬಾ ಉತ್ಸುಕರಾಗುತ್ತಾರೆ. ಹೊಸವರ‍್ಶ ಹೊಸತನದಿಂದಿರುತ್ತೆ ಅಂತ ಅಂದುಕೊಂಡು ಉಲ್ಲಸಿತರಾಗುತ್ತಾರೆ. ಹೊಸವರ‍್ಶ ಎಂಬುದು ನೆಪ ಮಾತ್ರ. ದಿನಂಪ್ರತಿ ದುಡಿದು ದಣಿದ, ಹಲವಾರು ಆಸೆಗಳನ್ನು ಮನದಲ್ಲಿ ಹುಗಿದವರಿಗೆ, ಈ ವರ‍್ಶವಾದರೂ ಒಳ್ಳೆಯದಾಗುತ್ತದೆ ಎಂಬ ನಿರೀಕ್ಶೆಯನ್ನು ಹೊತ್ತು ತರೋದು ಇದೇ ಹೊಸವರ‍್ಶ. ಹಲವರು ಹೊಸವರ‍್ಶದಲ್ಲಿ ತಾನು ಏನೇನು ಸಾದಿಸಬೇಕು, ಏನೇನು ಮಾಡಬೇಕು, ತನ್ನನ್ನ ಯಾವ… Read More ›