ನಮ್ಮ ಶಂಕ್ರಣ್ಣ…

– ಸಚಿನ ರುದ್ರಾಪೂರ

shankarnag

ಕನ್ನಡಿಗರ ಜನಮಾನಸದಲ್ಲಿ
ಅಚ್ಚಳಿಯದೆ ಉಳಿದಿರುವ
ಕನ್ನಡದ ಕಲಾ ರತ್ನ
ನೀವು ನನ್ನೊಳಗಿನ ಶಂಕ್ರಣ್ಣ…

ಮರೆಯಲಾಗದ ಮಾಣಿಕ್ಯ
ಕನ್ನಡ ಚಿತ್ರರಂಗದ ಚಾಣಕ್ಯ
ನಿಮ್ಮ ಆದರ‍್ಶಗಳು
ನಮಗೆ ಸ್ಪೂರ‍್ತಿದಾಯಕ…

ಸತ್ತ ಮೇಲೆ ಮಲಗೋದು
ಇದ್ದೇ ಇದೆ, ಎದ್ದಾಗ
ಏನನ್ನಾದರು ಸಾದಿಸು ಎಂದು ಹೇಳ ಹೊರಟ
ನೀವು ನಮ್ಮೆಲ್ಲರೊಳಗಿನ ಶಂಕ್ರಣ್ಣ…

(ಚಿತ್ರ ಸೆಲೆ: chiloka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications