ತಿಂಗಳ ಬರಹಗಳು August 2017

‘ಬ್ಲಡ್ ವುಡ್ ಟ್ರಿ’ – ಇದು ರಕ್ತ ಸುರಿಸುವ ಮರ!

– ಕೆ.ವಿ.ಶಶಿದರ. ಸಸ್ಯಗಳಿಗೂ ಜೀವವಿದೆ ಎಂದು ಸಂಶೋದಿಸಿ ಜಗಕ್ಕೆ ತಿಳಿಸಿದ ವಿಜ್ನಾನಿ ಜಗದೀಶ ಚಂದ್ರಬೋಸ್. ಆದರೆ ಆಪ್ರಿಕಾದ ದಕ್ಶಿಣ ಪ್ರದೇಶದಲ್ಲಿನ ಪೆಟೋಕಾರ‍್ಪಸ್ ಅಂಗೋಲೆನ್ಸಿಸ್ ಎಂದು ಸಸ್ಯಶಾಸ್ತ್ರದಲ್ಲಿ ಗುರುತಿಸಲ್ಪಡುವ ಮರ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಕ್ತ ಸುರಿಸುವ ಮೂಲಕ ಜಗದೀಶ ಚಂದ್ರಬೋಸ್ ಅವರ ಸಂಶೋದನೆಯನ್ನು...

ಮರಳಿ ಬರುವೆಯಾ ಗೆಳತಿ…

– ಸಂಜಯ್ ದೇವಾಂಗ. ನೀ ಮೌನದಿ ಮನವ ಕದ್ದೆ ಅದೇ ತಾವಿನಲ್ಲಿ ಕಾದಿರುವೆ ಮುದ್ದು ಮುಕವ ಕಾಣುವ ತವಕದಿ ತಿರುಗಿ ಹೋಗುವ ದಾರಿಯನೇ ಮರೆತಿರುವೆ ಉಳಿದಿರುವುದೊಂದೆ ಉಳಿದ ದಿನಗಳು ನಿನ್ನೊಂದಿಗೆ ಹೆಜ್ಜೆ ಹಾಕುವುದೊಂದೆ ಮರಳಿ ಬರುವೆಯಾ ಗೆಳತಿ…  **************************************** ಮನಸೆಂಬ ದೋಣಿ ಎತ್ತ ಸಾಗುತಿದೆ...

ಒಂದಾಗುವ ಬಾ…

– ಪ್ರತಿಬಾ ಶ್ರೀನಿವಾಸ್. ನಿನ್ನ ಆಗಮನ ನನ್ನ ಬಾಳಿಗೆ ತಿಳಿಯದೆ ಆದ ಹೊಸ ಸಂಚಲನ ಅರಿತೋ ಅರಿಯದೆಯೋ ಈ ಮನಸ್ಸಿಗಾಯಿತು ರೊಮಾಂಚನ| ನಿನ್ನ ನಗುವಿನ ನೋಟಗಳು ನನ್ನೊಲವಿಗೆ ಸಿಹಿ ಉಣಿಸಿತು ನಿನ್ನ ಮಾತಿನ ಬಾಣಗಳು ನನ್ನ ಜೀವಕೆ ಹುರುಪು ತುಂಬಿತು ನಿನ್ನ ಗುಂಗಿನಲ್ಲೆ ಇರುವ ನನಗೆ...

ಸ್ವಾಲ್ ಬಾರ‍್ಡ್ ನ ನೆಲಮಾಳಿಗೆಯಲ್ಲಿ ಕಾಯಲಾಗುತ್ತಿರುವ ಸಂಪತ್ತು!

– ವಿಜಯಮಹಾಂತೇಶ ಮುಜಗೊಂಡ. ಹೆಪ್ಪುಗಟ್ಟುವ ಚಳಿಯಿರುವ ಬೂಮಿಯ ಉತ್ತರ ತುದಿ ಮತ್ತು ನಾರ‍್ವೆ ನಾಡುಗಳ ನಡುವೆ, ಆರ‍್ಕ್ಟಿಕ್‍ ಮಹಾಸಾಗರದ ಮಂಜಿನ ಗುಡ್ಡಗಳ ಅಡಿಯಲ್ಲಿ ಮುಂದಿನ ದಿನಗಳಿಗೆ ಅತೀ ಅವಶ್ಯವಾದ ಸಂಪತ್ತನ್ನು ಕಾಯಲಾಗುತ್ತಿದೆ. ಇದು ಚಿನ್ನವೋ, ಪೆಟ್ರೋಲಿಯಂ ಇಲ್ಲವೇ ಬೆಲೆಬಾಳುವ ಗಣಿ ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು....

ಮಾಡಿ ಸವಿಯಿರಿ ಜುಣಕದ ವಡೆ

– ರೂಪಾ ಪಾಟೀಲ್. ಬೇಕಾಗುವ ಸಾಮಗ್ರಿಗಳು ಕಡಲೆ ಹಿಟ್ಟು – 1/2 ಬಟ್ಟಲು ನೀರು – 1 ಬಟ್ಟಲು ಹಸಿ ಮೆಣಸಿನಕಾಯಿ ಪೇಸ್ಟ್ – ಸ್ವಲ್ಪ ನಿಂಬೆಹಣ್ಣು – 1/2 ಉಪ್ಪು – ರುಚಿಗೆ ತಕ್ಕಶ್ಟು ಕೊತ್ತಂಬರಿ – ಸ್ವಲ್ಪ ಈರುಳ್ಳಿ – 1 ಗಸಗಸೆ...

ನಾಡು ಕಂಡ ಹೆಮ್ಮೆಯ ಬಾನರಿಗ ಪ್ರೊ.ಯು.ಆರ್.ರಾವ್

– ಜಯತೀರ‍್ತ ನಾಡಗವ್ಡ. ಬಾರತದ ಬಾನರಿಮೆಯ ಹೆಸರುವಾಸಿ ಅರಿಮೆಗಾರ ಪ್ರೊಪೆಸರ್ ಯು.ಆರ್. ರಾವ್ ಕಳೆದವಾರ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಉಡುಪಿ ರಾಮಚಂದ್ರ ರಾವ್ ಇವರ ಪೂರ‍್ಣ ಹೆಸರು. 10ನೇ ಮಾರ‍್ಚ್ 1932ರಂದು ಉಡುಪಿ ಜಿಲ್ಲೆಯ ಅದಮಾರು ಎಂಬ ಹಳ್ಳಿಯಲ್ಲಿ ಪ್ರೊ.ರಾವ್ ಹುಟ್ಟಿದರು. ಶ್ರೀ ಲಕ್ಶ್ಮೀನಾರಾಯಣ ಆಚಾರ‍್ಯ...

ಎಂತವರನ್ನೂ ಹೆದರಿಸುವ ‘ಮಾಟಗಾತಿಯರ ಬೆಟ್ಟ!’

– ಕೆ.ವಿ.ಶಶಿದರ. ಲಿತುವೇನಿಯಾದ ಜುಡೊಕ್ರಾಂಟೆಯಲ್ಲಿದೆ ಈ ಮಾಟಗಾತಿಯರ ಬೆಟ್ಟ ಅರ‍್ತಾತ್ ಜೋನಾಸ್ ಮತ್ತು ಐವಾಸ್ ಬೆಟ್ಟ. ಒಂದಾನೊಂದು ಕಾಲದಲ್ಲಿ ದೊಡ್ಡ ಮರಳಿನ ದಿಬ್ಬವಾಗಿದ್ದ ಈ ಮಾಟಗಾತಿಯರ ಬೆಟ್ಟ ಇಂದು ವಿಶ್ವವಿಕ್ಯಾತ. ಬೆಟ್ಟದ ಮೇಲೆ ನಿಂತು ಸುತ್ತಲೂ ಕಣ್ಣಾಡಿಸಿದರೆ ಬಾಲ್ಟಿಕ್ ಸಮುದ್ರ ಒಂದು ದಿಕ್ಕಿನಲ್ಲಿ ಕಂಡರೆ ಮತ್ತೊಂದರಲ್ಲಿ...

ನೀ ಬರದೇ ಹೋದೆ

– ಸುರಬಿ ಲತಾ. ಮನ ನೊಂದಿತ್ತು ನೀ ಹೇಳಿಕೊಟ್ಟ ಸಹನೆಯ ಪಾಟ ನೆನಪಾಯಿತು ಸಾಂತ್ವನದ ಮಾತಿಗೆ ಮನ ಕಾದಿತ್ತು ಆದರೇಕೋ ನೀ ಬರದೇ ಹೋದೆ ನಡಿಗೆಯನ್ನು ಕಲಿಸಿದ ಅಮ್ಮ ನೆನಪಾದಳು ಜೀವನದ ಪಾಟ ಕಲಿಸಿದ ನಿನ್ನ ನೆನಪು ಕಾಡಿತ್ತು ತಪ್ಪು ಒಪ್ಪಿಸಬೇಕಿತ್ತು ಸರಿ ತಿದ್ದಲು ನೀ...

‘ರಕ್ಶಾ ಬಂದನ’ – ಅಣ್ಣ ತಂಗಿಯರ ಬಾಂದವ್ಯಕ್ಕೊಂದು ಸಂಬ್ರಮ

– ಪ್ರಜ್ವಲಾ.ಆರ್.ಮುಜಗೊಂಡ. ಹಾಲು-ಜೇನಿನ ಸಂಬಂದಕ್ಕೊಂದು ಸಂಬ್ರಮ, ಚಂದ್ರ ನೈದಿಲೆಯ ಸಂಬಂದಕ್ಕೊಂದು ಸಂಬ್ರಮ, ಪ್ರಕ್ರುತಿಯ ಮಡಿಲಿನ ಪ್ರತಿ ಅಣು ಅಣುವಿಗೆ ತನ್ನ ಸಂಬಂದದ ಸಂಬ್ರಮ, ಹಾಗೆಯೇ ಅಣ್ಣ-ತಂಗಿಯ ಸಂಬಂದಕ್ಕೊಂದು ಸಂಬ್ರಮ. ಹೀಗೆ ಸಂಬ್ರಮದ ಸಂಬಂದಕ್ಕೊಂದು ಸಾಕ್ಶಾತ್ಕಾರವೇ, ಸಂಸ್ಕ್ರುತಿ ನೀಡಿರುವ ಒಂದು ಸಮಾರಂಬವೇ ರಕ್ಶಾ ಬಂದನ. ಇದು...

ದರ‍್ಪಣದೆದಿರು ನನ್ನಾಕೆ…

– ಸಂದೀಪ ಔದಿ. ದರ‍್ಪಣದೆದಿರು ನನ್ನಾಕೆ ಬಣ್ಣಿಸಲಾಗದ ಅವಳ ನಾಚಿಕೆ ಗುನುಗುತ್ತಿದ್ದಳು ಯಾವುದೋ ಹಾಡು ನೋಡುವಂತಿತ್ತು ಈ ಹ್ರುದಯದ ಪಾಡು ಸ್ತಿರ ಚಿತ್ರದಂತೆ ಆ ಪ್ರತಿಬಿಂಬ ಸೊಂಟ ಸುತ್ತಿದ ತುಸು ಜಂಬ ಕೈಗೆ ಮುತ್ತಿಡುತಿದ್ದ ಗಾಜಿನ ಬಳೆಗಳು ದ್ರುಶ್ಟಿ ಬೊಟ್ಟಿನಂತಿದ್ದ ಮಚ್ಚೆ ಕಲೆಗಳು ತುಂಬಾ ಹೊತ್ತು...