ತಿಂಗಳ ಬರಹಗಳು: ಆಗಸ್ಟ್ 2017

ಮೂಡೆ – ಕರಾವಳಿಗರ ನೆಚ್ಚಿನ ತಿನಿಸು

– ಹರ‍್ಶಿತ್ ಮಂಜುನಾತ್. ಮೂಡೆ ಇದು ತುಳು ಪದವಾಗಿದ್ದು ಕನ್ನಡದಲ್ಲಿ ಇದನ್ನು ಕೊಟ್ಟೆ ಎನ್ನುವರು. ಅಲ್ಲದೇ ಹಳೆಗನ್ನಡದಲ್ಲಿ ಕಡುಂಬುಂದು ಎನ್ನುತ್ತಿದ್ದರು. ಮುಂಡೇವಿನ ಎಲೆಗಳಿಂದ ಮಾಡುವ ತಿನಿಸಾದ್ದರಿಂದ ಇದಕ್ಕೆ ಮೂಡೆ ಎನ್ನುವ ಹೆಸರು ಬಂತೆಂದು ಹೇಳಲಾಗುತ್ತದೆ....

ಜೀವಾಮ್ರುತವ ಉಳಿಸಿದರೆ ನಾಡಿಗೆಲ್ಲ ಬೆಳಕು

– ಶಾಂತ್ ಸಂಪಿಗೆ. ಕೆರೆ, ಬಾವಿ, ನದಿ, ಹಳ್ಳ ಎಲ್ಲಾ ಬತ್ತಿಹೋಗಿದೆ ಕಾಡು, ತೋಪು, ಮರಗಳಿಲ್ಲ ಮಳೆಯೆ ಬಾರದಾಗಿದೆ ಮೂಕ ಪ್ರಾಣಿ-ಪಕ್ಶಿಗಳಿಗೆ ನೀರು ದರೆಯಲ್ಲಿಲ್ಲ ನೀರಿಲ್ಲದೆ ಕೊನೆ ಉಸಿರೆಳೆದಿವೆ ಜೀವರಾಶಿಯೆಲ್ಲಾ ಬುದ್ದಿವಂತ ಜನರು ನಾವು...

‘ಗೋಲ್ಡನ್ ರಾಕ್’ ಪಗೋಡ

– ಕೆ.ವಿ.ಶಶಿದರ. ಬೌದ್ದ ದರ‍್ಮದವರಿಗೆ ಬರ‍್ಮಾ ದೇಶದಲ್ಲಿ ಅತಿ ಪವಿತ್ರವಾದ ಸ್ತಳ ಕೈಕ್ತೀಯೋ (Kyaiktiyo) ಗೋಲ್ಡನ್ ರಾಕ್ ಪಗೋಡ. ಬಗವಾನ್ ಬುದ್ದನ ಕೂದಲನ್ನು ಹೊಂದಿರುವ ಈ ಪಗೋಡ ದೊಡ್ಡ ಕಲ್ಲುಬಂಡೆಯೊಂದರ ಮೇಲಿದೆ. ಈ ಕಲ್ಲು...

ಹೇಳು ಸಮಯವೇ ಯಾರು ನೀನು?

– ಅಜಯ್ ರಾಜ್. ಕಾಲವೆಂಬ ವಿರಾಟ ಪುರುಶ ಸಮಯವೇ ಸಮಯವೇ ಯಾರು ನೀನು? ಗೊಂದಲದಿ ಕೇಳುತಿಹೆ ನಿನ್ನ ಪರಿಚಯಿಸು ಮರೆಯುವ ಮುನ್ನ ಬೂತ, ಬವಿಶ್ಯ, ವರ‍್ತಮಾನವೆಂಬ ಮುಕವಾಡ ದರಿಸಿ ನಟಿಸುವುದು ನೀನೇನಾ…? ಗತಕಾಲವೆಂಬ ಕಾಲ್ಪನಿಕತೆಯ...

ಹಳದಿ ಹೂಗಳ ರಾಶಿಯ ಮದ್ಯೆ…

– ವಿನು ರವಿ. ಹಳದಿ ಹೂಗಳ ರಾಶಿಯ ಮದ್ಯೆ ತಿಳಿ ಬಣ್ಣದ ಕಲ್ಲು ಬೆಂಚು.. ನಡಿಗೆ ಸಾಕಾಗಿ ದಣಿವಾರಿಸುತ ಕುಳಿತ ನನಗೆ ಕಂಡರು ಆ ದಂಪತಿಗಳು… ಎಂತ ಸುಂದರ ಜೋಡಿ..! ಕೆನ್ನೆ ತುಂಬ ಅರಿಸಿಣವೇನೂ ಇಲ್ಲ,...

ಆಯ್ದಕ್ಕಿ ಲಕ್ಕಮ್ಮ ಮಾರಯ್ಯ,Aayadakki Lakkamma Marayya

ಆಯ್ದಕ್ಕಿ ಲಕ್ಕಮ್ಮನ ವಚನಗಳ ಓದು

– ಸಿ.ಪಿ.ನಾಗರಾಜ. ಆಯ್ದಕ್ಕಿ ಲಕ್ಕಮ್ಮನು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣೆ. ಆಯ್ದಕ್ಕಿ ಲಕ್ಕಮ್ಮನ ಬಗ್ಗೆ ಸಾಹಿತ್ಯ ಚರಿತ್ರಕಾರರು ಈ ಕೆಳಕಂಡ ವಿವರಗಳನ್ನು ನಮೂದಿಸಿದ್ದಾರೆ. ಹೆಸರು: ಆಯ್ದಕ್ಕಿ ಲಕ್ಕಮ್ಮ. ಊರು: ಅಮರೇಶ್ವರ ಗ್ರಾಮ, ಲಿಂಗಸುಗೂರು ತಾಲ್ಲೂಕು,...

ಇರುವೆಗಳ ಕಾಲೋನಿ ಬಗ್ಗೆ ನಿಮಗೆ ಗೊತ್ತೇ?

– ನಾಗರಾಜ್ ಬದ್ರಾ. ಮನುಶ್ಯನು ಹೇಗೆ ಒಂದು ಕುಟುಂಬ ಹಾಗೂ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತಿರುವನೋ, ಹಾಗೆಯೇ ಇರುವೆಗಳು ಕೂಡ ತಮ್ಮದೇ ಆದ ಒಂದು ಚಿಕ್ಕ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತವೆ. ಇರುವೆಗಳು ಸುಮಾರು...

ಮಾಡಿ ನೋಡಿ ಹಾಗಲಕಾಯಿ ಒಗ್ಗರಣೆ

– ರೂಪಾ ಪಾಟೀಲ್. ‘ಹಾಗಲಕಾಯಿ ನಾಲಗೆಗೆ ಕಹಿಯಾದರೂ ಆರೋಗ್ಯಕ್ಕೆ ಸಿಹಿ’ ಎನ್ನುವ ಮಾತಿದೆ. ಹಲವು ರೋಗಗಳಿಗೆ ಮನೆಮದ್ದು ಆಗಿರುವ ಹಾಗಲಕಾಯಿಯನ್ನು ಇವತ್ತಿನ ದಿನದಲ್ಲಿ ನಾವು ಬಳಕೆ ಮಾಡುವುದು ಅವಶ್ಯಕತೆ ಅಲ್ಲದೆ ಅನಿವಾರ‍್ಯವೂ ಆಗಿದೆ. ಬೇಕಾಗುವ...

ಬಿಡೆನು ನಿನ್ನ ಪಾದವ

– ಸುರಬಿ ಲತಾ. ಬೊಂಬೆಯನು ಮಾಡಿ ಪ್ರಾಣವನು ಅದರಲ್ಲಿ ತುಂಬಿ ನಲಿವ ಮನುಜನ ನೋಡಿ ನೀ ಅಲ್ಲಿ ನಿಂತು ನಲಿವೆ ಪರೀಕ್ಶೆಗಳನು ಕೊಟ್ಟು ಅದರಲಿ ನಿರೀಕ್ಶೆಗಳನು ಇಟ್ಟು ಸೋತು ನರಳಿ ನೊಂದಾಗ ಆಟವ ನೋಡಿ...

ಕತೆ: ನಡುಗಡ್ಡೆ

– ಪ್ರಶಾಂತ ಎಲೆಮನೆ. ಶಾಂತ ನೀರವ ನಡುಗಡ್ಡೆ(island) ಅದು, ಅದರಂತೆ ಇನ್ನೊಂದು ಇರಲಿಕ್ಕಿಲ್ಲ. ಪುಟ್ಟ ದೋಣಿಯೊಂದು ತೇಲಿ ಆ ನಡುಗಡ್ಡೆ ಸೇರಿತ್ತು. ಅವನನ್ನ ದಡ ಸೇರಿಸಿದರೂ ಅವನಿಗೆ ಎಚ್ಚರವಿಲ್ಲ. ನೀರ ಅಲೆ ಮುಕಕ್ಕೆ...

Enable Notifications OK No thanks