Day: 01-09-2017

SUVಗಳ ದಿಕ್ಕು ಬದಲಿಸಲಿದೆಯೇ ಜೀಪ್ ಕಂಪಾಸ್?

– ಜಯತೀರ‍್ತ ನಾಡಗವ್ಡ. ಜೀಪ್ ಎಂಬುದು ತುಂಬಾ ವರುಶಗಳಿಂದ ಬಾರತದ ತಾನೋಡಗಳ ಮಾರುಕಟ್ಟೆಯಲ್ಲಿರುವ ಹೆಸರು. ಜೀಪ್ ಅಂದರೆ ಹೆಚ್ಚಿನ ಬಾರತೀಯರಿಗೆ ದಿಟ್ಟ, ಗಡುಸಾದ ಬಂಡಿಯೊಂದರ ತಿಟ್ಟವೊಂದು ಕಣ್ಮುಂದೆ ಬರುವುದು ಸಹಜ. ಬಾರತ ಬ್ರಿಟಿಶರ ಆಳ್ವಿಕೆಯಿಂದ ಸ್ವತಂತ್ರವಾಗುವ ಮುಂಚೆ ಮಹೀಂದ್ರಾ ಕಂಪನಿ ಬಾರತದಲ್ಲಿ ಜೋಡಿಸಿ ಅಣಿಮಾಡುತ್ತಿದ್ದ ವಿಲ್ಲಿಸ್ ಜೀಪ್ ತಿಟ್ಟವೇ ಇದು. ಇಂದಿಗೂ ಬಾರತದ ಹಲವು ಹಳ್ಳಿಗಳಲ್ಲಿ ಸಾರಿಗೆಗೆ… Read More ›