Day: September 21, 2017

ಹೊತ್ತಗೆ ಓದುವವರು ಹೆಚ್ಚುಕಾಲ ಬದುಕುತ್ತಾರಂತೆ!

– ನಾಗರಾಜ್ ಬದ್ರಾ. ದಿನಾಲೂ ಹೊತ್ತಗೆ ಓದುವುದರಿಂದ ಆಯಸ್ಸು ಹೆಚ್ಚಾಗುತ್ತದೆ ಎಂಬ ಅಪರೂಪದ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಇದು ಹಲವರನ್ನು ಬೆರಗಾಗಿಸಿದೆ!