ದಿನದ ಬರಹಗಳು September 4, 2017

ಕಜಕಿಸ್ತಾನದಲ್ಲಿವೆ ಹಾಡುವ ಮರಳಿನ ದಿಬ್ಬಗಳು!

– ಕೆ.ವಿ.ಶಶಿದರ. ಕಜಕಿಸ್ತಾನದ ಅತ್ಯಂತ ಅತೀಂದ್ರಿಯ ಸ್ತಳಗಳಲ್ಲಿ ಹಾಡುವ ಮರಳಿನ ದಿಬ್ಬಗಳು (Singing dunes) ಕೂಡ ಒಂದು. ಐಲಿ ನದಿಯ ದಂಡೆಯ ಮೇಲಿರುವ ಈ ದಿಬ್ಬ ಮೂರು ಕಿಲೋಮೀಟರ್ ಉದ್ದವಿದ್ದು ಎರಡು ನೂರು ಮೀಟರ್ ಎತ್ತರವಿದೆ. ಕಜಕಿಸ್ತಾನದ ಆಲ್ಮಾಟಿ ಓಬ್ಲಾಸ್ಟ್ ನಲ್ಲಿರುವ ರಾಶ್ಟ್ರೀಯ ಉದ್ಯಾನವನ ಆಲ್ಟಯ್ನ್-ಎಮೆಲ್‍ನಲ್ಲಿ...