ಸೆಪ್ಟಂಬರ್ 22, 2017

ಯೂಟ್ಯೂಬ್ ಹುಟ್ಟಿದ್ದು ಹೇಗೆ?

– ರತೀಶ ರತ್ನಾಕರ. ಅದು 2005ರ ಆಸುಪಾಸು. ಮಿಂದಾಣ(website), ಮಿಂಚಂಚೆಗಳು ಸಾಮಾನ್ಯ ಮಂದಿಯ ಬಳಕೆಗೆ ಹತ್ತಿರವಾಗುತ್ತಿದ್ದ ಕಾಲ. ಆದರೂ ಈಗಿರುವಂತೆ ಯಾರು ಬೇಕಾದರು ಹೊಸದೊಂದು ಮಿಂದಾಣವನ್ನೋ, ಮಿಂಬಾಗಿಲನ್ನೋ ಹುಟ್ಟುಹಾಕಿ ತಮ್ಮ ಮಾಹಿತಿ, ಬರಹ, ಚಿತ್ರ...