ಜನವರಿ 29, 2018

ಜರ‍್ಮನಿಯ ಕಡಲಿನಲ್ಲೊಂದು ದೀಪಸ್ತಂಬದ ಹೋಟೆಲ್

– ಕೆ.ವಿ.ಶಶಿದರ. ಜರ‍್ಮನಿಯಲ್ಲೇ ಒಂಟಿಯಾದ ಹೋಟೆಲ್ ಎಂದು ಪ್ರಕ್ಯಾತವಾಗಿರುವುದು ರೊಟರ್ ಸ್ಯಾಂಡ್ ಹೋಟೆಲ್. ಲೋಯರ್ ಸ್ಯಾಕ್ಸೊನಿಯ ಬ್ರೆಮೆರ‍್ಹವೆನ್ ಕಡಲತೀರದಿಂದ ಸುಮಾರು 30 ಮೈಲು ದೂರದ ಕಡಲ ನೀರಿನ ನಡುವಲ್ಲಿದೆ ಈ ಹೋಟೆಲ್. ಕಡಲ ದೀಪಸ್ತಂಬವನ್ನು...