ದಿನದ ಬರಹಗಳು September 1, 2018

ಹಿಮಾ ನಿನಗಿದೋ ಸಲಾಂ

– ವೆಂಕಟೇಶ ಚಾಗಿ. ಅಸ್ಸಾಂನ ನವ ದ್ರುವತಾರೆ ಬಾರತದ ಹೆಮ್ಮೆಯ ಕುವರಿ ಚಿನ್ನ ಗೆದ್ದ ಶೂರ ಪ್ರತಿಬೆ ಹಿಮಾ ನಿನಗಿದೋ ಸಲಾಂ ಸಾಮಾನ್ಯ ರೈತನ ಮಗಳು ನೀನು ಅಸಾಮಾನ್ಯ ಸಾದನೆಗೈದವಳೇ ಜನರ ಮನವ ಮಿಂಚಿನಲಿ ಗೆದ್ದವಳೇ ಹಿಮಾ ನಿನಗಿದೋ ಸಲಾಂ ಬಡತನವ ಮೆಟ್ಟಿ ಬೆಳೆದೆ ಸಾದನೆಯ...