ದಿನದ ಬರಹಗಳು September 10, 2018

ಪುಟ್ಟ ದ್ವೀಪ 1, Small Island 1

‘ಜಸ್ಟ್ ರೂಮ್ ಎನಪ್’ – ಒಕ್ಕಲಿರುವ ವಿಶ್ವದ ಅತ್ಯಂತ ಪುಟ್ಟ ದ್ವೀಪ

– ಕೆ.ವಿ.ಶಶಿದರ. 1982 ರವರೆಗೂ ಮಂದಿ ನೆಲೆಸಿರುವ ವಿಶ್ವದ ಅತ್ಯಂತ ಪುಟ್ಟ ದ್ವೀಪ ಎಂಬ ಕ್ಯಾತಿ ಪಡೆದಿದ್ದುದು ‘ಬಿಶಪ್ ರಾಕ್ ಐಲ್ಯಾಂಡ್’. ಇದು ‘ಇಂಗ್ಲೀಶ್ ಐಲ್ಸ್ ಆಪ್ ಸಿಲ್ಲಿ’ಯ ಒಂದು ಬಾಗವಾಗಿದ್ದು ದೀಪಸ್ತಂಬವನ್ನು ಮಾತ್ರ ಹೊಂದಿತ್ತು. ಇಲ್ಲಿ ವಾಸವಿದ್ದವರು ದೀಪಸ್ತಂಬವನ್ನು ನಿರ‍್ವಹಿಸುತ್ತಿದ್ದವರು. ಹೊಸ ಅನ್ವೇಶಣೆಗಳು ಹೊರ ಬರುತ್ತಿದ್ದಂತೆ, ದೀಪಸ್ತಂಬದ ನಿರ‍್ವಹಣಾ ವೆಚ್ಚವನ್ನು...