ದಿನದ ಬರಹಗಳು September 2, 2018

ಟೈಮಿಲ್ಲ ಟೈಮಿಲ್ಲ ಯಾವುದಕ್ಕೂ ಟೈಮಿಲ್ಲ

– ಪದ್ಮನಾಬ. ಟೈಮಿಲ್ಲ ಟೈಮಿಲ್ಲ ಟೈಮಿಲ್ಲ ಟೈಮನ್ನು ನೋಡೋಕೆ ಟೈಮಿಲ್ಲ ಕಂಪ್ಯೂಟರ್ ಇಂಟರ‍್ನೆಟ್ ಇದ್ರೂನು ಇನ್‌ಟೈಮ್ ಕೆಲಸ ಮುಗಿಯೋದಿಲ್ಲ ಬೈಕು ಸ್ಕೂಟಿ ಕಾರು ಎಲ್ಲ ಇದ್ರೂನು ಇನ್‌ಟೈಮ್ ಎಲ್ಲೂ ಹೋಗೋಕ್ಕಾಗೋದಿಲ್ಲ ಅಮೇರಿಕದಲ್ ಏನಾಗ್ತಿದೆ ಗೊತ್ತಿದೆ ಪಕ್ಕದ ಬೀದಿಲೇನಾಗ್ತಿದೆ ಗೊತ್ತಿಲ್ಲ ಟಿವಿ ಆಂಕರ‍್ಸ್ ಆಕ್ಟರ‍್ಸ್ ಗೊತ್ತು ಪಕ್ಕದ್ಮನೆಯೋರ...