ದಿನದ ಬರಹಗಳು September 11, 2018

ಗುಂಡೆಮ್ಮೆಯ ನೆನಪುಗಳು

– ಬಿ.ಎಸ್. ಮಂಜಪ್ಪ ಬೆಳಗೂರು. ಬೆಟ್ಟದಜೀವ ಕಾದಂಬರಿಯನ್ನು ಪೂರ‍್ತಿ ಓದಿದ್ದು ಎರಡನೇ ವರ‍್ಶದ ಡಿಗ್ರಿಯಲ್ಲಿ. ಶಿವರಾಮ ಕಾರಂತರು ಶಿವರಾಮಯ್ಯನಾಗಿ, ಕಳೆದು ಹೋದ ತಮ್ಮ ದನಗಳನ್ನು ಹುಡುಕುತ್ತಾ ದಟ್ಟ ಸಹ್ಯಾದ್ರಿಯ ಕಾಡಿನಲ್ಲಿ ಕಳೆದುಹೋಗಿ, ಬೆಟ್ಟದಂತ ಜೀವದ ಗೋಪಾಲಯ್ಯನವರನ್ನು ಕಂಡು ಅವರನ್ನು ಚಿತ್ರಿಸುವ ಕ್ರುತಿ. ಕನ್ನಡ ಪಟ್ಯವಾಗಿದ್ದ ಅದು...