ದಿನದ ಬರಹಗಳು September 19, 2018

ಬಿ ಎಸ್ ಚಂದ್ರಶೇಕರ್, B S Chandrashekhar

ಸ್ಪಿನ್ ಬೌಲಿಂಗ್ ನ ಮಾಂತ್ರಿಕ – ಬಿ.ಎಸ್ ಚಂದ್ರಶೇಕರ್

– ರಾಮಚಂದ್ರ ಮಹಾರುದ್ರಪ್ಪ. ಅದು ಬಾರತದ 1979ರ ಇಂಗ್ಲೆಂಡ್ ಪ್ರವಾಸ. ಬಾರತದ ನಾಯಕ ವೆಂಕಟರಾಗವನ್ ಸಾಮರ‍್ಸೆಟ್ ಕೌಂಟಿ ತಂಡದ ಮೇಲಿನ ಅಬ್ಯಾಸ ಪಂದ್ಯದಿಂದ ಹೊರಗುಳಿದು ವಿಶ್ರಾಂತಿ ಬಯಸುತ್ತಾರೆ. ಆದ್ದರಿಂದ ಈ ಪಂದ್ಯದಲ್ಲಿ ಬಾರತ ತಂಡವನ್ನು ಮುನ್ನಡೆಸುವ ಹೊಣೆ ಗುಂಡಪ್ಪ ವಿಶ್ವನಾತ್ ರ ಹೆಗಲೇರುತ್ತದೆ. ಆ ಹೊತ್ತಿಗಾಗಲೇ...