ಸೆಪ್ಟಂಬರ್ 1, 2019

ಕವಿತೆ: ತೌರಿಗೆ ಹೊಂಟೋಳೆ ಗೌರಮ್ಮ

– ವಿನು ರವಿ. ತೌರಿಗೆ ಹೊಂಟೋಳೆ ಗೌರಮ್ಮ ನಾಕುದಿನ ಇರವಾಸೆ ಅವಳಿಗಮ್ಮ ಕಂಕುಳಲ್ಲಿ ಗಣಪ ಕಿರುಬೆರಳ ಹಿಡಿದವ್ನೆ ತುಂಟ ಶಣುಮೊಗ ಕಾಸಗಲ ಕುಂಕುಮ ಮುಡಿ ತುಂಬಾ ಮಲ್ಲಿಗೆ ಎದೆಯೊಳಗೆ ಪ್ರೀತಿಯ ತುಂಬಿ ತೌರಿಗೆ ಹೊಂಟೋಳೆ...