ಸೆಪ್ಟಂಬರ್ 24, 2019

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ. ಏನ ಮಾಡಿದಡೇನಯ್ಯಾ ಎನ್ನಲ್ಲಿ ದಿಟವಿಲ್ಲದನ್ನಕ್ಕರ ಏನ ಹಮ್ಮಿದಡೇನಯ್ಯಾ ಎನ್ನಲ್ಲಿ ದಿಟವಿಲ್ಲದನ್ನಕ್ಕರ.(1388–128) ಏನ್=ಯಾವುದು; ಏನ=ಯಾವುದನ್ನು ತಾನೆ; ಮಾಡಿದಡೆ+ಏನ್+ಅಯ್ಯಾ; ಮಾಡು=ನೆರವೇರಿಸು/ನಡೆಸು/ಆಚರಿಸು/ಕೆಲಸದಲ್ಲಿ ತೊಡಗು; ಮಾಡಿದಡೆ=ಮಾಡಿದರೆ; ಎನ್ನ+ಅಲ್ಲಿ; ಎನ್ನ=ನನ್ನ; ನನ್ನಲ್ಲಿ=ನನ್ನ ನಡೆನುಡಿಯಲ್ಲಿ/ವರ‍್ತನೆಯಲ್ಲಿ/ವ್ಯವಹಾರದಲ್ಲಿ; ದಿಟ+ಇಲ್ಲದ+ಅನ್ನಕ್ಕರ; ದಿಟ=ಸತ್ಯ/ನಿಜ/ವಾಸ್ತವ; ಅನ್ನಕ್ಕರ=ಅಲ್ಲಿಯ...

Enable Notifications OK No thanks