ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 6ನೆಯ ಕಂತು
– ಸಿ.ಪಿ.ನಾಗರಾಜ. ಇಲ್ಲದ ಶಂಕೆಯನು ಉಂಟೆಂದು ಭಾವಿಸಿದಡೆ ಅದು ಕಣ್ಣ ಮುಂದೆ ರೂಪಾಗಿ ಕಾಡುತ್ತಿಪ್ಪುದು. (936-224) ಇಲ್ಲದ=ವಾಸ್ತವದಲ್ಲಿ ಕಂಡು ಬರದ; ಶಂಕೆ=ಅಪಾಯ/ವಿಪತ್ತು/ಹಾನಿ/ಕೇಡಾಗಬಹುದೆಂದು ಮನದಲ್ಲಿ ಹೆದರಿಕೆಯಿಂದ ತಲ್ಲಣಿಸುವುದು; ಉಂಟು+ಎಂದು; ಉಂಟು=ಇದೆ/ಇರುವುದು; ಭಾವಿಸು=ತಿಳಿ/ಆಲೋಚಿಸು; ಭಾವಿಸಿದಡೆ=ತಿಳಿದುಕೊಂಡರೆ/ಕಲ್ಪಿಸಿಕೊಂಡರೆ; ರೂಪ+ಆಗಿ;...
ಇತ್ತೀಚಿನ ಅನಿಸಿಕೆಗಳು