ಆಗಸ್ಟ್ 18, 2020

ಅಕ್ಕ ಮಹಾದೇವಿ, Akka Mahadevi

ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಮುತ್ತು ಒಡೆದಡೆ ಬೆಸೆಯಬಹುದೆ ಮನ ಮುರಿದಡೆ ಸಂತಕ್ಕೆ ತರಬಹುದೆ. (337-820) ಮುತ್ತು=ದುಂಡನೆಯ ಮಣಿ/ಗುಂಡಗಿರುವ ಹರಳು; ಒಡೆ=ಸೀಳು/ಬಿರಿ/ಚೂರು ಚೂರಾಗುವುದು; ಒಡೆದಡೆ=ಒಡೆದರೆ/ಚೂರಾದರೆ; ಬೆಸು=ಎರಡು ಚೂರುಗಳನ್ನು ಒಂದಾಗಿ ಸೇರಿಸುವುದು/ಜೋಡಿಸುವುದು/ಕೂಡಿಸುವುದು; ; ಬೆಸೆಯಬಹುದೆ=ಜತೆಗೂಡಿಸುವುದಕ್ಕೆ ಆಗುವುದೇ ಅಂದರೆ...