ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 4ನೆಯ ಕಂತು
– ಸಿ.ಪಿ.ನಾಗರಾಜ. ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ ಭಕ್ತಿಯೆಂಬುದು ಬಾಜಿಗಾರರಾಟ. (332/820) ವ್ರತ+ನೇಮ+ಎಂಬುದು; ವ್ರತ=ದೇವರನ್ನು ಪೂಜಿಸುವಾಗ ಹಿಂದಿನ ಕಾಲದಿಂದಲೂ ನಡೆದು ಬಂದಿರುವ