Day: October 15, 2020

ಹೊಂಗೆ ಮರ

– ಶ್ಯಾಮಲಶ್ರೀ.ಕೆ.ಎಸ್. ರಸ್ತೆಯ ಬದಿಗಳಲ್ಲಿ ಹಸಿರಿನಿಂದ ಚಂದವಾಗಿ ಕಾಣುವ ಈ ಮರವು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಅದುವೇ ಹೊಂಗೆ ಮರ.