ನವೆಂಬರ್ 21, 2020

ತುಮಕೂರು – ಒಂದು ಕಿರುನೋಟ

– ಶ್ಯಾಮಲಶ್ರೀ.ಕೆ.ಎಸ್. ತುಮಕೂರು ಕರ‍್ನಾಟಕದ ಕಲ್ಪತರು ಜಿಲ್ಲೆ, ಶೈಕ್ಶಣಿಕ ನಗರಿ ಎಂದೇ ಹೆಸರುವಾಸಿಯಾಗಿದೆ. ಜಿಲ್ಲೆಯ ತಿಪಟೂರು ತೆಂಗಿನ ಕ್ರುಶಿಗೆ ಪ್ರಸಿದ್ದಿ ಪಡೆದಿರುವುದರಿಂದ ತುಮಕೂರನ್ನು ಕಲ್ಪತರು ಜಿಲ್ಲೆ ಎಂಬುದಾಗಿಯೂ ಕರೆಯುತ್ತಾರೆ‌. ಸಿದ್ದಗಂಗಾ ವಿದ್ಯಾ ಸಂಸ್ತೆ, ಸಿದ್ದಾರ‍್ತ...