ತಿಂಗಳ ಬರಹಗಳು: ಅಕ್ಟೋಬರ್ 2020

ಲಾಕ್ ಡೌನ್, lockdown

ಕವಿತೆ: ಒಮ್ಮೆ ನಿಂತು ನೋಡಿ

– ಬರತ್ ಎಂ. ಕಾಣದ ಜೀವಿ ತಂದ ಜೀವದ ಬಯವ ಮನೆಯಂಚಿನ ಮಣ್ಣಲ್ಲೇ ಕಳೆಯುತಿಹ ಮಾನವ ಹಿಂಡಾಗಿ ಅಲೆದ ಕಾಲು ಕಂಡದ್ದೆಲ್ಲ ಬೇಕೆಂದ ಮನ ನರಳುತಿಹ ಪರಿಯ ಒಮ್ಮೆ ನಿಂತು ನೋಡಿ ದಾರಿದೀಪಕೆ...

ಬಿಂಬುಳಿ ಹಣ್ಣಿನ ಮರ, Star Fruit Tree

ವಿಯಟ್ನಾಮಿನ ಜಾನಪದ ಕತೆ : ಬಿಂಬುಳಿ ಹಣ್ಣಿನ ಮರ ಮತ್ತು ಅಣ್ಣ-ತಮ್ಮ

– ಶ್ವೇತ ಹಿರೇನಲ್ಲೂರು. ಒಂದಾನೊಂದು ಕಾಲದಲ್ಲಿ ವಿಯಟ್ನಾಮ್ ನಾಡಿನಲ್ಲಿ ಒಬ್ಬ ಹಣವಂತ ಉಳುಮೆಗಾರನಿದ್ದನು. ಅವನ ಸಾವಿನ ನಂತರ ತನ್ನ ಎರಡು ಗಂಡು ಮಕ್ಕಳಿಗೆ ಬಹಳ ಆಸ್ತಿಯನ್ನು ಬಿಟ್ಟು ಹೋದನು. ಅವನ ಇಬ್ಬರು ಗಂಡು...

ರಣಜಿ 1997-98, Ranji 1997-98

ಕರ‍್ನಾಟಕ ಕ್ರಿಕೆಟ್ ತಂಡದ ಐದನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ. 1995/96 ರ ಟೂರ‍್ನಿ ಗೆಲುವಿನ ನಂತರ 1996/97 ರ ಸಾಲಿನಲ್ಲಿ ಕರ‍್ನಾಟಕದ ಹೋರಾಟ ಲೀಗ್ ಹಂತದಲ್ಲೇ ಕೊನೆಗೊಂಡಿತು. ಬಹುತೇಕ ಪ್ರಮುಕರು ಈ ಸಾಲಿನಲ್ಲಿ ತಂಡದೊಂದಿಗೆ ಇರದಿದ್ದದು ಕರ‍್ನಾಟಕಕ್ಕೆ ಬಹಳ...

ವಚನಗಳು, Vachanas

ಗುಪ್ತ ಮಂಚಣ್ಣನ ವಚನದಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ಹೆಸರು : ಗುಪ್ತ ಮಂಚಣ್ಣ ಕಾಲ : ಕ್ರಿ.ಶ.12ನೆಯ ಶತಮಾನ. ಕಸುಬು : ಬಿಜ್ಜಳ ದೊರೆಯ ಕೋಶಾಗಾರದಲ್ಲಿ ಕರಣಿಕನಾಗಿದ್ದನು. ದೊರೆತಿರುವ ವಚನಗಳು : 100 ಅಂಕಿತ ನಾಮ : ನಾರಾಯಣಪ್ರಿಯ...

ಚಾಮುಂಡಿ, chamundi

ಕವಿತೆ : ಅವತರಿಸಿದಳು ತಾಯಿ…

– ಶ್ಯಾಮಲಶ್ರೀ.ಕೆ.ಎಸ್. ಅಂಬಾರಿಯಲಿ ಹೊರಟಿಹಳು ಬಕ್ತರನ್ನು ಸೆಳೆದಿಹಳು ಸಂಬ್ರಮವ ತಂದಿಹಳು ದೇವಿ ನಾಡ ದಸರೆಯಲಿ ನವ ಚೈತನ್ಯ ತುಂಬಿಹುದು ನವೋಲ್ಲಾಸ ಹರಿದಿಹುದು ನವಶಕ್ತಿ ಬಂದಿಹುದು ನವರಾತ್ರಿ ವೈಬವದಲಿ ದುಶ್ಟರ ಸಂಹಾರಕ್ಕಾಗಿ ದುರ‍್ನೀತಿಯ ಕಡಿವಾಣಕ್ಕಾಗಿ...

‘ಗೆಲೆಡೆ’ – ಯೊರೂಬಾ ಜನಾಂಗದ ತಾಯಂದಿರ ದಿನ

– ಕೆ.ವಿ.ಶಶಿದರ. ಪ್ರತಿ ವರುಶ ಮೇ ತಿಂಗಳ ಎರಡನೇ ಬಾನುವಾರವನ್ನು ವಿಶ್ವದಾದ್ಯಂತ ತಾಯಂದಿರ ದಿನವನ್ನಾಗಿ ಆಚರಿಸಲಾಗವುದು. ಆಪ್ರಿಕನ್ ದೇಶಗಳು ಸಹ ಇದಕ್ಕೆ ಹೊರತಾಗಿಲ್ಲ. ಅಂದಿನ ದಿನ, ಜನ ತಮ್ಮ ತಾಯಂದಿರಿಗೆ ಉಡುಗೊರೆಗಳನ್ನು ನೀಡಿ, ವರ‍್ಶಗಳ...

ಕವಿತೆ: ಗೀಚುವುದು ಮನ

– ಶರತ್ ಕುಮಾರ್. ಏನು ಹುಚ್ಚು ಮನವೋ ಇದು ಗೀಚುವುದು ಒಮ್ಮೆ ಹಾಗೆಂದು, ಒಮ್ಮೆ ಹೀಗೆಂದು ಅಂಕೆಯಿಲ್ಲದ ಮಂಗನಂಗೆ ಎತ್ತಲಿಂದೆತ್ತಲೋ ಮತ್ತೆಲ್ಲಿಂದೆತ್ತಲೋ ಮೊದಲು ಕನಸಾಗಿ ನಂತರ ಹವ್ಯಾಸವಾಗಿ ಮತ್ತೆ ಹುಚ್ಚಾಗಿ ಇನ್ನೂ ಹೆಚ್ಚಾಗಿ ಗೀಚುವುದು...

ಚಾಮುಂಡಿ, chamundi

ಕವಿತೆ : ಮೋಕ್ಶದಾಯಿನಿ ಶ್ರೀ ಪಾರ‍್ವತಿದೇವಿ

– ಶಂಕರಾನಂದ ಹೆಬ್ಬಾಳ. ಸಿಂಹವಾಹನ ಏರಿ ಬರುವ ದುಶ್ಟರ ಸಂಹಾರಿ ಬಾಗ್ಯದಾಯಿನಿ ಶ್ರೀ ಪಾರ‍್ವತಿದೇವಿ ರುಂಡಮಾಲೆಯ ದರಿಸಿ ಮೆರೆವ ರುದಿರದಾರಿಣಿ ಮೋಕ್ಶದಾಯಿನಿ ಶ್ರೀ ಪಾರ‍್ವತಿದೇವಿ ಬುದಜನರೊಂದಿತೆ ವಿಪ್ರಕುಲೋತ್ತಮೆ ಮಹಾಮಾತೆ ಅಂಬಾ ಬವಾನಿ ಶಾಕಾಂಬರಿಯೆ...