ತಿಂಗಳ ಬರಹಗಳು: ಡಿಸೆಂಬರ್ 2020

ಕೂದಲಿನ ಸಂರಕ್ಶಣೆಗೆ ಸೀಗೆಬಳ್ಳಿ

– ಶ್ಯಾಮಲಶ್ರೀ.ಕೆ.ಎಸ್. ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ವಿವಿದ ಬಗೆಯ ಶಾಂಪೂಗಳು ಲಬ್ಯವಿದ್ದು, ಅವುಗಳ ಮೊರೆ ಹೋಗುವುದರತ್ತ ಜನರ ಒಲವು ಹೆಚ್ಚಾಗುತ್ತಿದೆ. ಈ ಶಾಂಪೂಗಳು ನೈಸರ‍್ಗಿಕ ಉಡುಗೊರೆಯಾಗಿರುವ ಸೀಗೆಕಾಯಿಯನ್ನು ಮರೆಸಿಬಿಟ್ಟಿವೆ. ವೈಜ್ನಾನಿಕವಾಗಿ ’ಅಕೇಸಿಯ ಕಾನ್ಸಿನ್ನ (Acacia Concinna)’...

2020 ಕಲಿಸಿದ 20 ಜೀವನ ಪಾಟಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಇನ್ನೇನು 2020ರ ಇಸವಿಗೆ ವಿದಾಯ ಹೇಳಿ, ಹೊಸ ವರುಶ 2021ಕ್ಕೆ ಸ್ವಾಗತ ಕೋರುವ ಸಮಯ ಹತ್ತಿರವಾಗುತ್ತಿದೆ. ಜಾಗತಿಕ ಇತಿಹಾಸದಲ್ಲಿ 2020 ಮಾನವ ಕುಲಕ್ಕೆ ಕೆಲವೊಂದಿಶ್ಟು ಜೀವನದ ಪಾಟಗಳನ್ನು ಕಲಿಸಿ,...

ಕುವೆಂಪು, kuvempu

ಕುವೆಂಪು ಕವನಗಳ ಓದು – 1ನೆಯ ಕಂತು

– ಸಿ.ಪಿ.ನಾಗರಾಜ. ನೇಗಿಲಯೋಗಿ ನೇಗಿಲ ಹಿಡಿದಾ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ ಫಲವನು ಬಯಸದ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿನಿಯಮದೊಳಗವನೇ ಭೋಗಿ ಲೋಕದೊಳೇನೇ ನಡೆಯುತಲಿರಲಿ ತನ್ನೀ...

ವಿಶ್ವದ ಅತ್ಯಂತ ದುಬಾರಿ ಹೂದಾನಿ

– ಕೆ.ವಿ.ಶಶಿದರ. ಚೀನಾ ದೇಶದ ಬಹಳ ಪ್ರಸಿದ್ದ ಕ್ವಿಂಗ್ ರಾಜವಂಶದ ಚಕ್ರವರ‍್ತಿ ಕಿಯಾನ್ಲಾಂಗ್ 1735 ರಿಂದ 1796ರವರೆಗೆ ಆಳ್ವಿಕೆ ನಡೆಸಿದ. ಈ ಕಾಲದ್ದೆಂದು ಹೇಳಲಾದ ಹೂದಾನಿ ಇತ್ತೀಚೆಗೆ ನಡೆದ ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ,...

ಒಲವು, ಪ್ರೀತಿ, Love

ಕವಿತೆ : ಒಲವ ಸಕಿ

– ಶಂಕರಾನಂದ ಹೆಬ್ಬಾಳ. ಒಲವ ಬಾವದಿ ಕರವ ಪ್ರೇಮದಲಿ ಹಿಡಿದೆಯಲ್ಲ ಸಕಿ ಚೆಲುವ ಸುಂದರ ಸ್ವಪ್ನದ ಲೋಕದಲಿ ತೇಲಿಸಿದೆಯಲ್ಲ ಸಕಿ ತುಳಿದು ಸಪ್ತಪದಿಯ ಏಳು ಹೆಜ್ಜೆಯನು ಇಡುವೆ ಜೊತೆಯಲಿ ಸೆಳೆದು ಹ್ರುದಯವ ತೋಶದಿ...

ಕವಿತೆ: ಕಾಯುತ್ತಿದೆ ನೋವು

– ವಿನು ರವಿ. ಎದೆಯಾಳದಲ್ಲೊಂದು ಹೇಳಲಾಗದ ನೋವು ಬಾವನೆಗಳ ತೀರದ ಒಲವು ಕಣ್ಣಂಚಿನ ಕೊನೆಯಲಿ ಇಳಿದ ಕಂಬನಿ ಗಂಟಲು ಹಿಡಿದ ನೋವಿನ ದನಿ ಸಮಾದಾನ ಹೇಳಿ ರಮಿಸುತ್ತಿದೆ ಮನಸು ಹೇಳು ಯಾರಿಗಿಲ್ಲ ನೋವು ಕೊಡಲೇನು...

ಪಲ್ವಂಕರ್ ಬಾಲು – ಬಾರತ ಕ್ರಿಕೆಟ್‌ನ ದಿಗ್ಗಜ

– ರಾಮಚಂದ್ರ ಮಹಾರುದ್ರಪ್ಪ. ಬಾರತೀಯ ಕ್ರಿಕೆಟ್ ಪ್ರಿಯರಲ್ಲಿ ದೇಶದ ಮೊದಲ ಶ್ರೇಶ್ಟ ಸ್ಪಿನ್ನರ್ ಯಾರು ಎಂದು ಕೇಳಿದರೆ, ಹಲವರು ಎರಪಲ್ಲಿ ಪ್ರಸನ್ನ ಅನ್ನಬಹುದು, ಅದಕ್ಕೂ ಮುನ್ನ ಕ್ರಿಕೆಟ್ ನೋಡಿರುವವರು ಸುಬಾಶ್ ಗುಪ್ತೆ ಅನ್ನಬಹುದು. ಆದರೆ...

ಬಿಸ್ಕೆಟ್ ಪುಡ್ಡಿಂಗ್

– ಸವಿತಾ. ಬೇಕಾಗುವ ಸಾಮಾನುಗಳು ಪಾರ‍್ಲೆ ಜಿ ಬಿಸ್ಕೆಟ್ – 2 ಪ್ಯಾಕೆಟ್ ಹಾಲು – 2 ಲೀಟರ್ ಹಾಲಿನ ಕೆನೆ – 1 ಬಟ್ಟಲು ಕೋಕೋ ಪೌಡರ್ – 1 ಬಟ್ಟಲು ಕತ್ತರಿಸಿದ...

ಮಣ್ಣಿನ ಹಿರಿಮೆ

– ಸಂಜೀವ್ ಹೆಚ್. ಎಸ್. ಉತ್ತಮ ಆರೋಗ್ಯದ ಗುಟ್ಟು ಅತ್ಯುತ್ತಮ ಆಹಾರ, ಆದರೆ ಅತ್ಯುತ್ತಮ ಆಹಾರದ ಮೂಲವನ್ನು ಎಂದಾದರೂ ಯೋಚಿಸಿದ್ದೇವೆಯೇ? ಪಂಚಬೂತಗಳಲ್ಲಿ ಒಂದಾದ ಮಣ್ಣು ಜೀವಸಂಕುಲಕ್ಕೆ ಕೊಡುಗೆಯಾಗಿ ಬಂದಿರುವ ಬೆಲೆಕಟ್ಟಲಾಗದ ಸಂಪತ್ತು. ಮಾನವ ಸೇರಿದಂತೆ...

ವಚನಗಳು, Vachanas

ದೇಶಿಕೇಂದ್ರ ಸಂಗನ ಬಸವಯ್ಯನ ವಚನದಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ಹೆಸರು: ದೇಶಿಕೇಂದ್ರ ಸಂಗನ ಬಸವಯ್ಯ ಕಾಲ: ಕ್ರಿ.ಶ. 17ನೆಯ ಶತಮಾನ ದೊರೆತಿರುವ ವಚನಗಳು: 1182 ವಚನಗಳ ಅಂಕಿತನಾಮ: ಗುರುನಿರಂಜನ ಚನ್ನಬಸವಲಿಂಗ ಒಂದನಾಡಹೋಗಿ ಮತ್ತೊಂದನಾಡುವರು ಹಿಂದೆ ಹೋದುದ ಮುಂದೆ ತಂದಿಡುವರು ಮುಂದಿನ...