Day: July 11, 2021

ಕವಿತೆ: ದಕ್ಕದ ಜಾಡು

– ಕಾಂತರಾಜು ಕನಕಪುರ. ಕಂಡದ್ದು ಕಣ್ಮರೆಯಾದದ್ದು ಕನಸಿನಲಿ ಸುಮ್ಮನೆ ನಕ್ಕು ನಲಿದಂತೆ… ನುಡಿದದ್ದು, ನುಡಿಯಲಾಗದ್ದು ನೀರಿನೊಳಗೆ ನಲಿವ ಮೀನು ಉಲಿದಂತೆ… ಬರೆದದ್ದು,