ತಿಂಗಳ ಬರಹಗಳು: ನವೆಂಬರ್ 2021

ನಾವೇಕೆ ಬಯ್ಯುತ್ತೇವೆ? – 11ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಶಾಪ ರೂಪದ ಬಯ್ಗುಳ ವ್ಯಕ್ತಿಗೆ ಸಾವು ನೋವು ಉಂಟಾಗಲಿ; ವ್ಯಕ್ತಿಗೆ ಸೇರಿದ ಒಡವೆ ವಸ್ತು ಆಸ್ತಿಪಾಸ್ತಿಯು ನಾಶವಾಗಲಿ; ವ್ಯಕ್ತಿಯ ಕುಟುಂಬದ ಮಕ್ಕಳು ಮೊಮ್ಮಕ್ಕಳು ಮರಿಮೊಮ್ಮಕ್ಕಳೆಲ್ಲರೂ ಸಾವನ್ನಪ್ಪಿ ಮನೆತನವೇ...

ಮರುಬೂಮಿಯಲ್ಲೊಂದು ಬ್ರುಹತ್ ಹಸ್ತ ಶಿಲ್ಪ

– ಕೆ.ವಿ.ಶಶಿದರ. ಮಾನವ ತನ್ನ ಹಸ್ತವನ್ನು ಹಲವಾರು ಕ್ರಿಯೆಗಳಿಗೆ ಬಳಸುತ್ತಾನೆ. ಮಾನವನ ಅಂಗಾಂಗಗಳಲ್ಲಿ ಇದು ಬಹಳ ಪ್ರಮುಕ ಪಾತ್ರವನ್ನು ನಿಬಾಯಿಸುತ್ತದೆ. ನಮಸ್ಕರಿಸುವುದಕ್ಕಾಗಲಿ, ಹಸ್ತಲಾಗವ ನೀಡುವುದಕ್ಕಾಗಲಿ ಹಸ್ತ ಬೇಕೆ ಬೇಕು. ಇದು ಆತ್ಮೀಯತೆ ಹಾಗೂ ಸೌಹಾರ‍್ದತೆಯನ್ನು...

ಮಕ್ಕಳ ಕವಿತೆ: ಸವಾರಿ

– ವೆಂಕಟೇಶ ಚಾಗಿ. ಅಪ್ಪನ ಮೇಲೆ ಅಂಬಾರಿ ಹೊರಟೆ ನಾನು ಸವಾರಿ ಆನೆ ಬಂತು ದಾರಿಬಿಡಿ ಅಪ್ಪಾ ನೀನು ನಡಿನಡಿ ಅಪ್ಪನ ಕೈಯೇ ಸೊಂಡಿಲು ಆನೆಗೆ ನೋಡಿ ನಾಲ್ಕಾಲು ಬೇರೆ ಸೀಟು ನಿಮಗಿಲ್ಲ ನಿಂತು...

ಕನ್ನಡ ತಾಯಿ, Kannada tayi

ಕವಿತೆ: ಕನ್ನಡಿಗರು ನಾವು

– ವೆಂಕಟೇಶ ಚಾಗಿ. ಕಬ್ಬಿಣ ದೇಹದ ಕಲ್ಲಿನ ಮೇಲೆ ಕಾವ್ಯದ ಬೆಳೆಯನು ಬೆಳೆದವರು ಜನಪದ ಕಲೆಗಳ ಲೋಕವನೆ ಮನೆ-ಮನದಲ್ಲಿ ಕಂಡವರು ವಿಜ್ನಾನದ ಸಾದನೆ ಶಿಕರದಿ ಚಿನ್ನದ ಅಕ್ಶರ ಬರೆದವರು ಕಸ್ತೂರಿ ನುಡಿಯ ಚಂದದ ನಡೆಯ...

ನಾ ನೋಡಿದ ಸಿನೆಮಾ – ನೋ ಟೈಮ್ ಟು ಡೈ

– ಕಿಶೋರ್ ಕುಮಾರ್ ಬಾಂಡ್ ಸಿನೆಮಾಗಳು ಯಾರಿಗೆ ತಾನೆ ಗೊತ್ತಿಲ್ಲ. ಮೈ ನವಿರೇಳಿಸೋ ಸಾಹಸಗಳು, ಕುತೂಹಲ ಮೂಡಿಸೋ ಗ್ಯಾಜೆಟ್ ಗಳು, ಕೋಟಿಗಟ್ಟಲೆ ಬೆಲೆಬಾಳುವ ಕಾರುಗಳು, ಸುಂದರ ತಾಣಗಳು ಇವೆಲ್ಲದರ ಜೊತೆಗೆ ಕೆಟ್ಟವರನ್ನ ಬಿಡದೆ...

ಪಪ್ಪಾಯಿ ಹಣ್ಣಿನ ಹಲ್ವಾ

– ಸವಿತಾ. ಬೇಕಾಗುವ ಸಾಮಾನುಗಳು ಪಪ್ಪಾಯಿ ಹಣ್ಣಿನ ಹೋಳುಗಳು – 2 ಬಟ್ಟಲು ಹಸಿ ಕೊಬ್ಬರಿ ಅತವಾ ಒಣ ಕೊಬ್ಬರಿ ತುರಿ – 1 ಬಟ್ಟಲು ಬೆಲ್ಲ ಇಲ್ಲವೇ ಸಕ್ಕರೆ – 1 ಬಟ್ಟಲು...

ರಾರಾಜಿಸುತ್ತಿರುವ ಆಹಾರದ ಸುತ್ತಲಿನ ಜಾಹೀರಾತುಗಳು

– ಸಂಜೀವ್ ಹೆಚ್. ಎಸ್. ನಮ್ಮ ದೇಶ ನಮ್ಮ ಆಹಾರ ಸಂಸ್ಕ್ರುತಿ ಆಹಾರ ಪದ್ದತಿ ಎಲ್ಲವೂ ಕೂಡ ಕಾಲಕ್ಕೆ ತಕ್ಕ ಹಾಗೆ ಬದಲಾಗಿದೆ. ಬದಲಾವಣೆ ಜಗದ ನಿಯಮ ಹೌದು, ಆದರೆ ಆ ಬದಲಾವಣೆಯ ಹಾದಿಯಲ್ಲಿ...

ನಾವೇಕೆ ಬಯ್ಯುತ್ತೇವೆ? – 10ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಕನ್ನಡ ನುಡಿ ಸಮುದಾಯಕ್ಕೆ ಸೇರಿದ ಕುಟುಂಬದ ನೆಲೆ, ದುಡಿಮೆಯ ನೆಲೆ ಮತ್ತು ಸಾರ‍್ವಜನಿಕ ನೆಲೆಯಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಬಳಕೆಯಾಗುತ್ತಿರುವ ಬಯ್ಗುಳದ ನುಡಿ ಸಾಮಗ್ರಿಗಳು ರೂಪುಗೊಳ್ಳುವುದಕ್ಕೆ ಕಾರಣವಾಗುವ ಸಾಮಾಜಿಕ...

ಮೆಸಿಡೋನಿಯನ್ ಕೊಳ್ಳದ ಕಲ್ಲಿನ ಸ್ತಂಬಗೊಂಬೆಗಳು

– ಕೆ.ವಿ.ಶಶಿದರ. ಮೆಸಿಡೋನಿಯನ್ ಕೊಳ್ಳದಲ್ಲಿನ ಗೊಂಬೆಗಳು ನೈಸರ‍್ಗಿಕವಾಗಿ ರೂಪುಗೊಂಡಿರುವ ಕಲ್ಲಿನ ಗೊಂಬೆಗಳು. ಇಲ್ಲಿ 120ಕ್ಕೂ ಹೆಚ್ಚು ಕಲ್ಲಿನ ಗೊಂಬೆಗಳಿವೆ. ಮೆಸಿಡೋನಿಯಾದ ಕ್ರಟೋವೋ ಬಳಿಯ ಕುಕ್ಲಿಕ ಹಳ್ಳಿಯಲ್ಲಿ ಇವುಗಳನ್ನು ಕಾಣಬಹುದು. ಕ್ರಟೋವೋದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು...

ಕವಿತೆ: ಇರಲಿ ಕನ್ನಡ ಬಿಡೆನೆಂಬ ಚಲ

– ವಿನು ರವಿ. ಚಿನ್ನ, ರನ್ನ ಕನ್ನಡ ಮಾತೆ ಚೆನ್ನ ಅನುದಿನವೂ ಮುದ್ದಾಗಿ ಕನ್ನಡ ಮಾತಾಡೆ ಬಲು ಚೆನ್ನ ಪಂಪ, ರನ್ನ ಬರೆದ ಕಾವ್ಯ ಕುವೆಂಪು, ಬೇಂದ್ರೆ ಹಾಡಿದ ಕವನ ಕೇಳತಿರುವೆಯಾ ನೀನು ಕನ್ನಡ...