ತಿಂಗಳ ಬರಹಗಳು: ಮಾರ್‍ಚ್ 2022

adike

ಅಡಿಕೆಯ ಸುತ್ತಲಿನ ಕೆಲಸಗಳು ಮತ್ತು ಅಡಿಕೆಯ ಬಳಕೆಗಳ ಸುತ್ತ…

ಕಂತು-1, ಕಂತು-2 – ನಿತಿನ್ ಗೌಡ. ಹಿಂದಿನ ಕಂತಿನಲ್ಲಿ ಅಡಿಕೆ ಗಿಡ ನೆಡುವ ಬಗೆಗಳು, ನೀರಿನ ಏರ‍್ಪಾಡು ಮತ್ತು ಅಡಿಕೆ ತಳಿಗಳ ಬಗೆಗೆ ತಿಳಿದು ಕೊಂಡಿದ್ದೆವು. ಈಗ ಅಡಿಕೆಯ ಹಲವು ಗಂಪುಗಳು, ಅವುಗಳ ಹಲವು ಬಳಕೆಗಳ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನ ಓದು – 6ನೆಯ ಕಂತು

– ಸಿ.ಪಿ.ನಾಗರಾಜ. ಅತ್ಯಾಹಾರವನುಂಡು ಹೊತ್ತುಗಳೆದು ಹೋಕಿನ ಮಾತನಾಡುತ್ತ ಚಿತ್ತ ಬಂದ ಪರಿಯಲ್ಲಿ ವ್ಯವಹರಿಸಿಕೊಳ್ಳುತ್ತ ಮತ್ತೆ ಶಿವನ ನೆನೆದೆನೆಂದಡೆ ಶಿವನವರ ಎತ್ತಲೆಂದರಿಯನೆಂದಾತ ನಮ್ಮಂಬಿಗರ ಚೌಡಯ್ಯ. ನಿತ್ಯ ಜೀವನದಲ್ಲಿ ಕೆಟ್ಟ ನಡೆನುಡಿಗಳಲ್ಲಿಯೇ ತೊಡಗಿಕೊಂಡು ಜತೆಜತೆಗೆ ಶಿವನಾಮ ಸ್ಮರಣೆಯನ್ನು...

ಕವಿತೆ: ಅವಳಲ್ಲವೇ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಹೆತ್ತವಳವಳಲ್ಲವೇ ಹೊತ್ತವಳವಳಲ್ಲವೇ ತುತ್ತಿಟ್ಟವಳವಳಲ್ಲವೇ ಮುತ್ತಿಟ್ಟವಳವಳಲ್ಲವೇ ಹಾಲುಣಿಸಿದವಳವಳಲ್ಲವೇ ಲಾಲಿ ಹಾಡಿದವಳವಳಲ್ಲವೇ ಜೋಲಿ ತೂಗಿದವಳವಳಲ್ಲವೇ ಲಾಲಿಸಿ ಪಾಲಿಸಿದವಳವಳಲ್ಲವೇ ಹಡೆದವಳವಳಲ್ಲವೇ ಒಡಹುಟ್ಟಿದವಳವಳಲ್ಲವೇ ಒಡನಾಡಿಯಾದವಳವಳಲ್ಲವೇ ನಡೆನುಡಿ ಕಲಿಸಿದವಳವಳಲ್ಲವೇ ಮನೆಯ ದೀಪವಳವಳಲ್ಲವೇ ಮನೆಯ ಬೆಳಗುವಳವಳಲ್ಲವೇ ಮನೆಗೆ...

ಬಟಾಣಿ-ರವೆ ದೋಸೆ

– ಸವಿತಾ. ಬೇಕಾಗುವ ಸಾಮಾನುಗಳು ಉಪ್ಪಿಟ್ಟು ರವೆ – 1 ಲೋಟ ಕಡಲೇ ಹಿಟ್ಟು – 1/2 ಲೋಟ ಗೋದಿ ಹಿಟ್ಟು – 1/2 ಲೋಟ ಹಸಿ ಬಟಾಣಿ – 1 ಲೋಟ ಹಸಿ...

ವಿಶ್ವದ ಅತಿ ಉದ್ದದ ಸುರಂಗ – ಲಾರ‍್ಡಲ್ ಸುರಂಗ

– ಕೆ.ವಿ.ಶಶಿದರ. ವಿಶ್ವದ ಅತಿ ಉದ್ದದ ಸುರಂಗ ಪಶ್ಚಿಮ ನಾರ‍್ವೆಯ ಲಾರ‍್ಡಲ್ ಮತ್ತು ಔಲ್ರ‍್ಯಾಂಡ್ ನಗರಗಳ ನಡುವೆ 15.2 ಮೈಲಿಗಳಿಶ್ಟಿದೆ. ಅಂದರೆ 24.5 ಕಿಲೋಮೀಟರ್ ಉದ್ದವಿದೆ. ಆಶ್ಚರ‍್ಯವೆಂದರೆ ಇಶ್ಟು ಉದ್ದದ ಸುರಂಗ ಮಾರ‍್ಗದ ನಿರ‍್ಮಾಣಕ್ಕೆ...

ಕವಿತೆ: ಬದ್ಕಿನಾಟ

– ಸುರೇಶ ಎಸ್. ಕಣ್ಣೂರು. ಕಾಣ್ದ ಕೈಲಿ ಕೈಗೊಂಬೆ ಕುಣಿತೈತೆ ಯಾರ‍್ದೊ ತುತ್ತೂರಿಲಿ ತಕ ತೈ ತಕ ತೈ ಕುಣಿತು ಮನ ಕಲ್ಕೋ ತನ್ಕ ನೆಮ್ದಿಯ ಹುಡ್ಕಾಟದಲಿ ಇದ್ದಾಗ ಇಕ್ಲಿಲ್ಲ ಹೋದಾಗ ಹೋಳ್ಗೆ ಬದ್ಕಿದ್ದಾಗ...

ರಪೇಲ್ ನಡಾಲ್ ಎಂಬ ಚಲದಂಕಮಲ್ಲ

– ರಾಮಚಂದ್ರ ಮಹಾರುದ್ರಪ್ಪ. ಇತ್ತೀಚಿಗೆ ಜನವರಿಯಲ್ಲಿ ಜರುಗಿದ 2022 ರ ಆಸ್ಟ್ರೇಲಿಯನ್ ಓಪನ್ ಗ್ರ‍್ಯಾಂಡ್ಸ್ಲಾಮ್ ಅನ್ನು ರೋಚಕ ಪೈನಲ್ ನಲ್ಲಿ ರಶಿಯಾದ ಮೆಡ್ವಡೇವ್ ಎದುರು ಗೆದ್ದು ಟೆನ್ನಿಸ್ ದಿಗ್ಗಜ ಸ್ಪೇನ್ ನ ರಪೇಲ್ ನಡಾಲ್...

adike

ಅಡಿಕೆ ಬೆಳೆ – ಮೊದಲ ತಯಾರಿ

   ಕಂತು-1 – ನಿತಿನ್ ಗೌಡ. ಹಿಂದಿನ ಕಂತಿನಲ್ಲಿ ಅಡಿಕೆ ಬೆಳೆಯ ಕಿರು ಪರಿಚಯ ಪಡೆದುಕೊಂಡಿದ್ದೆವು. ಈಗ ಅಡಿಕೆ ಗಿಡ ನೆಡುವ ಬಗೆಗಳು, ನೀರಿನ ಏರ‍್ಪಾಡು ಮತ್ತು ಅಡಿಕೆ ತಳಿಗಳ ಬಗೆಗೆ ತಿಳಿಯೋಣ. ಹಂಕಲಿನಲ್ಲಿ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನ ಓದು – 5ನೆಯ ಕಂತು

– ಸಿ.ಪಿ.ನಾಗರಾಜ. ಮಾತುಗಂಟಿತನದಿಂದ ಎಷ್ಟು ಮಾತನಾಡಿದಡೇನು ಕಾಮಿನಿಯರ ಕಾಲದೆಸೆ ಸಿಕ್ಕಿ ಕ್ರೋಧದ ದಳ್ಳುರಿಯಲ್ಲಿ ಬೆಂದು ಆಸೆಯೆಂಬ ಪಾಶ ಕೊರಳಲ್ಲಿ ಸುತ್ತಿ ಅದೇಕೊ ಅದೇತರ ಮಾತು ಎಂದನಂಬಿಗ ಚೌಡಯ್ಯ. ತನ್ನ ನಿತ್ಯ ಜೀವನದ ಅಂತರಂಗದಲ್ಲಿ ನೀಚತನದಿಂದ...