ಹನಿಗವನಗಳು

– ವೆಂಕಟೇಶ ಚಾಗಿ.

*** ಬೂಮಿ ***

ಬೇಕಾಗಿದ್ದಾರೆ
ಬೂಮಿಯನ್ನು
ಹಿಗ್ಗಿಸಲು

*** ಸಂವಿದಾನ ***

ಮಾತಿಗೂ
ಸಂವಿದಾನ
ಬೇಕಾಗಿದೆ

*** ಮಳೆ ***

ಆಣಿಕಲ್ಲುಗಳು
ಬೀಳುವುದೇ
ಕಡಿಮೆಯಾಗಿದೆ

*** ಮುಳ್ಳು ***

ಕುರ‍್ಚಿಯ ಮೇಲಿನ
ಮುಳ್ಳುಗಳು
ಮತ್ತಶ್ಟು ಹರಿತವಾಗಿವೆ

*** ಕುರ‍್ಚಿ ***

ಕುರ‍್ಚಿಯ ಕಾಲಿಗೆ
ಹುಳುಗಳೇ
ಜಾಸ್ತಿ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *