ಟ್ಯಾಗ್: short poems

ಹನಿಗವನಗಳು

– ವೆಂಕಟೇಶ ಚಾಗಿ. *** ಆಹಾರ *** ಆಹಾರಕ್ಕಾಗಿ ಬಂದ ಪ್ರಾಣಿ ಆಹಾರವಾಯ್ತು *** ಕರ *** ಹಗಲಿನ ಬೆಳಕಿಗೂ ಕರ ತುಂಬುವ ಕಾಲ ಬರದೇ ಇರದು *** ತಿದ್ದುಪಡಿ *** ಕೊಟ್ಟ ಮಾತಿಗೂ...

ಹನಿಗವನಗಳು

– ವೆಂಕಟೇಶ ಚಾಗಿ. *** ಬೂಮಿ *** ಬೇಕಾಗಿದ್ದಾರೆ ಬೂಮಿಯನ್ನು ಹಿಗ್ಗಿಸಲು *** ಸಂವಿದಾನ *** ಮಾತಿಗೂ ಸಂವಿದಾನ ಬೇಕಾಗಿದೆ *** ಮಳೆ *** ಆಣಿಕಲ್ಲುಗಳು ಬೀಳುವುದೇ ಕಡಿಮೆಯಾಗಿದೆ *** ಮುಳ್ಳು *** ಕುರ‍್ಚಿಯ...

ಕವಿತೆ: ಸಂತ ಸರ‍್ವಜ್ನ

– ಮಹೇಶ ಸಿ. ಸಿ. ನಾಡಿನ ಹೊಂಬೆಳಕು ಸರ‍್ವಜ್ನರೂ ಜಗವೆಂದು ಮರೆಯದ ಮಾಣಿಕ್ಯರು, ಲೋಕ ಸಂಚಾರದಲೆ ಹಿತ ನುಡಿದರು ನಾಡಿನ ಡೊಂಕನ್ನು ತಿದ್ದಿದವರು || ಸರ‍್ವಜ್ನ || ಮಾಳಿ ಮಲ್ಲರ ಮುದ್ದು ಕುವರನಿವರು ಓದು-ಬರಹ...

ಹನಿಗವನಗಳು: ಬನ್ನಿ ಹಬ್ಬ

– ವೆಂಕಟೇಶ ಚಾಗಿ. *** ಹಬ್ಬ *** ಆದುನಿಕ ಯುಗದಲ್ಲಿ ಹತ್ತಿರವಿದ್ದರೂ ದೂರ ಮರೆಯುವಶ್ಟು ಹೆಸರಾ ಹಬ್ಬದ ನೆಪದಲ್ಲಿ ಮತ್ತೆ ನೆನಪಿಸಿತು ಪರಿಚಿತ ಮುಕಗಳ ನಾಡಹಬ್ಬ ದಸರಾ *** ಸಂಬಂದ *** ನಿಜವಾದ ಸಂಬಂದಗಳು...

ಕಿರುಗವಿತೆಗಳು

– ನಿತಿನ್ ಗೌಡ. ಮುಗಿಯದ ಅದ್ಯಾಯ ನೀನೊಂದು ಮುಗಿಯದ ಅದ್ಯಾಯ ಬರೆಯಲು ಸಾಕಶ್ಟಿದೆ ಪುಟಗಳು.. ಶಾಯಿಯೂ ಬೇಕಿಲ್ಲ, ಮೌನದ ಮಾತೇ ಸಾಕು ಆದರೆ ಹೆಚ್ಚೇನು ಬಯಸಲಾಗದು; ಮುಚ್ಚಿರಲು ಮನದೊಲುಮೆಯ ಹೊತ್ತಿಗೆ.. ಯಾವುದದು? ಯಾವುದದು ಅಂದ;...

ಹನಿಗವನಗಳು

– ವೆಂಕಟೇಶ ಚಾಗಿ. *** ಕಪ್ಪು *** ಇಂಡಿಯಾ ಗೆಲ್ಲುತ್ತೋ ಇಲ್ಲವೋ ವರ‍್ಡ್ ಕಪ್ಪು ಪ್ರತಿ ಪಂದ್ಯ ನಡೆದಾಗ ಕಾಲಿ ಆಗುತ್ತವೆ ನಾಲ್ಕೈದು ಟೀ ಕಪ್ಪು *** ಬಹುಮಾನ *** ಪಂದ್ಯ ಗೆದ್ದವರಿಗೆ ಪಂದ್ಯದ...

ಕಿರುಗವಿತೆಗಳು

– ನಿತಿನ್ ಗೌಡ. ಚೆಲುವೆಂಬ ಬಿಸಿಲುಗುದುರೆ ಹೊಳೆವ ನೇಸರನ‌ ಕದಿರದು, ಹದಿಹರೆಯದ ಚೆಲುವಂತೆ.. ಚೆಲುವಿತ್ತು, ಹೊಳಪಿತ್ತು ಹಗಲೆಂಬ ಯೌವ್ವನದಲಿ ಕೊನೆಗೆ ಎಲ್ಲವೂ‌ ಮಾಸಿತ್ತು, ಇರುಳೆಂಬ ಮುಪ್ಪಲ್ಲಿ ಇರುವಿಕೆ ಬೀಸುವ ತಂಗಾಳಿಯ ಹಿಂದಿರುವವರಾರು? ಗಟಿಸಿದ ಹಳಮೆಯ...

ಕಿರುಗವಿತೆಗಳು

– ನಿತಿನ್ ಗೌಡ. ಅವರವರ ನೋಟಕ್ಕೆ ಪಯಣಿಗನಿಗೆ ಕಂಡದ್ದು; ಆ ಕಾನು‌ ಎಶ್ಟು ಸೊಗಸೆಂದು, ಅದರಂದ ಎಶ್ಟು‌‌ ಹಿರಿದು, ಅ ಮಲೆಗುಡ್ಡಗಳೆಶ್ಟು ಸೊಗಸು! ಆ ಕಾನು ಮಂದಿಗೆ‌‌ ಕಂಡದ್ದು, ದುರ್‍ಗಮ ಕಾನಿನೊಡಲು.. ಅವರೊಡಲ‌ ತುಂಬಿಸಿಕೊಳ್ಳೋ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹನಿಗವನಗಳು

– ವೆಂಕಟೇಶ ಚಾಗಿ. *** ಹುಚ್ಚರು *** ಈ ಜಗತ್ತಿನಲ್ಲಿ ಎಲ್ಲರೂ ಒಂದು ರೀತಿಯಲ್ಲಿ ಹುಚ್ಚರು ತಮ್ಮ ಹುಚ್ಚುತನವನ್ನು ಒಪ್ಪಿಕೊಳ್ಳಲು ಮನಸ್ಸೆಂದೂ ಬಿಚ್ಚರು *** ರುಜು *** ಅಂಗೈ ಮೇಲೆ ನೀ ಹಾಕಿದ ರುಜು...

ಮಿನಿಹನಿಗಳು

– ವೆಂಕಟೇಶ ಚಾಗಿ. ಬಣ್ಣ ಮಹಾತ್ಮರ ನೆರಳಿಗೆ ಬಿಸಿಲಿನ ಬಣ್ಣ ಬಳಿಯಲಾಗಿದೆ ನೆರಳು ಕಾಣದಂತೆ..!! ***** ಜೀವನ ಅಂದದ್ದು ಅಳಿಯಲಿ ನೊಂದದ್ದು ನಲಿಯಲಿ ಅಂದಾಗ ಈ ಜೀವನ ಆಗುವುದು ನಲಿಕಲಿ..!! ***** ನಿರ‍್ಮೂಲನೆ...