ಕವಿತೆ: ಬಾನಲ್ಲಿ ಓಕುಳಿಯಾಟ

– ಸವಿತಾ.

ಕಡಲ ಸೇರಲು
ಓಡುತಿಹ ಸೂರ‍್ಯ
ರಂಗು ಚೆಲ್ಲಿದೆ
ಬಾನಲ್ಲಿ ಓಕುಳಿಯಾಟ

ಮಳೆ ಮಿಂಚು
ಕಪ್ಪುಗಟ್ಟಿದ ಮೋಡ
ಸಂಜೆಯ ಸಮಯ
ನಡುವೆ ಸೀಳಿದೆ ಬಿಸಿಲ ಕಿರಣ

ಮುಳುಗಬೇಕಿನ್ನು ಸೂರ‍್ಯ
ಬಣ್ಣ ಬೆಳಕಲಿ
ಪ್ರಕ್ರುತಿಯ ವಿಹಂಗಮ ನೋಟ
ನೋಡಿದಶ್ಟು ಚಂದ
ಮೈಮನಸ್ಸು ಹಗುರ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications