ಕವಲು: ಅರಿಮೆ

ಲ್ಯಾಕ್ಟೋಸ್ ಇಂಟಾಲರನ್ಸ್ – ಹಾಲನ್ನು ಅರಗಿಸಿಕೊಳ್ಳಲಾಗದ ತೊಂದರೆ!

  – ಕೆ.ವಿ.ಶಶಿದರ. ಬಾರತದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಇರುವ ಮೇಲ್ಮೆ ಬೇರಾವುದಕ್ಕೂ ಇಲ್ಲ. ಹುಟ್ಟುವ ಮಕ್ಕಳಿಗೆ ತಾಯಿಯ ಎದೆ ಹಾಲು ಅತ್ಯಾವಶ್ಯ. ಮಗುವಿನ ದೇಹದಲ್ಲಿ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಾಗೂ ಪ್ರಾತಮಿಕ ಹಂತದಲ್ಲಿ ದೇಹದ ಬೆಳವಣಿಗೆಯನ್ನು ಸರಿಯಾಗಿ ನಿಯಂತ್ರಿಸುವಲ್ಲಿ ಪ್ರಮುಕ ಪಾತ್ರ...

ಜೇಡರಹುಳು ಹೇಗೆ ಬಲೆಯನ್ನು ಕಟ್ಟುತ್ತದೆ?

– ನಾಗರಾಜ್ ಬದ್ರಾ. ಮೊದಲಿಗೆ ನೀರಿನಲ್ಲಿ ಬದುಕುತ್ತಿದ್ದ ಜೇಡರ ಹುಳುಗಳು ಕಾಲಕಳೆದಂತೆ ನೆಲದ ಮೇಲೆ ಬದುಕಲು ಪ್ರಾರಂಬಿಸಿದವು. ಬಳಿಕ ತಮ್ಮ ಉಳಿಯುವಿಕೆಗಾಗಿ ನೂಲನ್ನು ತಯಾರಿಸುವ ಚಳಕವನ್ನು ಕಂಡುಕೊಂಡವು. ಮೊದಲಿಗೆ ನೂಲಿನ ಚಿಕ್ಕ ಚಿಕ್ಕ ಸಾಲುಗಳನ್ನು ದಾರಿತೋರುಗವಾಗಿ ಬಳಸುತ್ತಿದ್ದ ಜೇಡರ ಹುಳಗಳು ಹಂತಹಂತವಾಗಿ ಬೇಟೆಗಾಗಿ ಬಲೆಯನ್ನು ಹೆಣೆಯಲು...

SUVಗಳ ದಿಕ್ಕು ಬದಲಿಸಲಿದೆಯೇ ಜೀಪ್ ಕಂಪಾಸ್?

– ಜಯತೀರ‍್ತ ನಾಡಗವ್ಡ. ಜೀಪ್ ಎಂಬುದು ತುಂಬಾ ವರುಶಗಳಿಂದ ಬಾರತದ ತಾನೋಡಗಳ ಮಾರುಕಟ್ಟೆಯಲ್ಲಿರುವ ಹೆಸರು. ಜೀಪ್ ಅಂದರೆ ಹೆಚ್ಚಿನ ಬಾರತೀಯರಿಗೆ ದಿಟ್ಟ, ಗಡುಸಾದ ಬಂಡಿಯೊಂದರ ತಿಟ್ಟವೊಂದು ಕಣ್ಮುಂದೆ ಬರುವುದು ಸಹಜ. ಬಾರತ ಬ್ರಿಟಿಶರ ಆಳ್ವಿಕೆಯಿಂದ ಸ್ವತಂತ್ರವಾಗುವ ಮುಂಚೆ ಮಹೀಂದ್ರಾ ಕಂಪನಿ ಬಾರತದಲ್ಲಿ ಜೋಡಿಸಿ ಅಣಿಮಾಡುತ್ತಿದ್ದ ವಿಲ್ಲಿಸ್...

ಸೊಳ್ಳೆಗಳೇಕೆ ಎಲ್ಲರಿಗೂ ಕಚ್ಚುವುದಿಲ್ಲ?

– ವಿಜಯಮಹಾಂತೇಶ ಮುಜಗೊಂಡ. ಸೊಳ್ಳೆಗಳ ಕಾಟ ಅನುಬವಿಸದವರು ಯಾರಿಲ್ಲ? ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡದೆ ಗುಂಯ್ ಎಂದು ಸದ್ದು ಮಾಡುತ್ತಾ ತುಂಬಾ ತೊಂದರೆ ಕೊಡುತ್ತವೆ ಸೊಳ್ಳೆಗಳು. ಕೆಲವರು ಸೊಳ್ಳೆಗಳ ಕಾಟದಿಂದ ಬೇಸತ್ತು ಹೋಗಿದ್ದರೆ, ಇನ್ನೂ ಕೆಲವರು ತಮ್ಮ ಸುತ್ತ ಏನು ನಡೆಯುತ್ತಿದೆ ಎನ್ನುವುದರ ಪರಿವೆಯೇ ಇಲ್ಲದೆ...

ನೀರಿನಡಿಯ ಜಗತ್ತನ್ನು ಸೆರೆಹಿಡಿಯುವ ನೀರ‍್ಗುಂಗಿಗಳು!

– ರತೀಶ ರತ್ನಾಕರ. ಈಗ ಎಲ್ಲೆಲ್ಲೂ ಬಾನ್ಗುಂಗಿಗಳದ್ದೇ(drones) ಸದ್ದು! ಮೊದಲಿಗೆ ಮಿಲಿಟರಿ ಹಾಗೂ ದೊಡ್ಡ ದೊಡ್ದ ಅರಕೆಗಳಿಗಾಗಿ (researches) ಬಳಸಲಾಗುತ್ತಿದ್ದ ಬಾನ್ಗುಂಗಿಗಳು ಈಗ ಸಿನೆಮಾ ತೆಗೆಯುವುದರಿಂದ ಹಿಡಿದು ಸಣ್ಣ ಮಕ್ಕಳ ಆಟಿಕೆಗಳಾಗಿಯೂ ಬಳಕೆಗೆ ಬಂದಿವೆ. ಕೈಗೆಟುಕುವ ಬೆಲೆಯಲ್ಲಿಯೂ ಇವೆ. ಬಾನೆತ್ತರಕ್ಕೆ ಇವನ್ನು ಹಾರಿಸಿ, ಅದರೊಳಗೆ ಅಳವಡಿಸಿರುವ...

ಇರುವೆಗಳ ಕಾಲೋನಿ ಬಗ್ಗೆ ನಿಮಗೆ ಗೊತ್ತೇ?

– ನಾಗರಾಜ್ ಬದ್ರಾ. ಮನುಶ್ಯನು ಹೇಗೆ ಒಂದು ಕುಟುಂಬ ಹಾಗೂ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತಿರುವನೋ, ಹಾಗೆಯೇ ಇರುವೆಗಳು ಕೂಡ ತಮ್ಮದೇ ಆದ ಒಂದು ಚಿಕ್ಕ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತವೆ. ಇರುವೆಗಳು ಸುಮಾರು 50 ಮಿಲಿಯನ್ ವರ‍್ಶಗಳಿಂದ ಒಳ್ಳೆಯ ಏರ‍್ಪಾಟಿನ ಕಾಲೋನಿಗಳನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ...

ನಾಡು ಕಂಡ ಹೆಮ್ಮೆಯ ಬಾನರಿಗ ಪ್ರೊ.ಯು.ಆರ್.ರಾವ್

– ಜಯತೀರ‍್ತ ನಾಡಗವ್ಡ. ಬಾರತದ ಬಾನರಿಮೆಯ ಹೆಸರುವಾಸಿ ಅರಿಮೆಗಾರ ಪ್ರೊಪೆಸರ್ ಯು.ಆರ್. ರಾವ್ ಕಳೆದವಾರ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಉಡುಪಿ ರಾಮಚಂದ್ರ ರಾವ್ ಇವರ ಪೂರ‍್ಣ ಹೆಸರು. 10ನೇ ಮಾರ‍್ಚ್ 1932ರಂದು ಉಡುಪಿ ಜಿಲ್ಲೆಯ ಅದಮಾರು ಎಂಬ ಹಳ್ಳಿಯಲ್ಲಿ ಪ್ರೊ.ರಾವ್ ಹುಟ್ಟಿದರು. ಶ್ರೀ ಲಕ್ಶ್ಮೀನಾರಾಯಣ ಆಚಾರ‍್ಯ...

ಬೆಕ್ಕುಗಳ ಕುರಿತು ಕೆಲವು ಅಪರೂಪದ ಸಂಗತಿಗಳು

– ನಾಗರಾಜ್ ಬದ್ರಾ. ಸಾಮಾನ್ಯವಾಗಿ ಮನುಶ್ಯರಲ್ಲಿ ಬೇರೊಬ್ಬರೊಂದಿಗೆ ಹೋಲಿಕೆ ಆಗದ ಗುರುತು ಎಂದರೆ ಬೆರಳಚ್ಚು. ಪ್ರತಿಯೊಬ್ಬರ ಬೆರಳಚ್ಚು ಕೂಡ ಬೇರೆ ಬೇರೆ ಆಗಿದ್ದು, ಇನ್ನೊಬ್ಬರ ಬೆರಳಚ್ಚಿಗೆ ಹೊಂದಾಣಿಕೆ ಆಗುವ ಯಾವುದೇ ಪ್ರಕರಣ ಇಂದಿನವರೆಗೆ ಬೆಳಕಿಗೆ ಬಂದಿಲ್ಲ. ಈ ಅಪರೂಪದ ಸಂಗತಿಯನ್ನು ಅರಿಮೆಗಾರರು ಹಲವಾರು ವರ‍್ಶಗಳ ಹಿಂದೆಯೇ...

ಆಕಳಿಕೆ – ಹಲವು ರೋಚಕ ಸತ್ಯಗಳು

– ಕೆ.ವಿ.ಶಶಿದರ. ಆಕಳಿಸದಿರುವವರೇ ಹುಟ್ಟಿಲ್ಲ ಎನ್ನುವಶ್ಟರ ಮಟ್ಟಿಗೆ ಆಕಳಿಕೆ ಸಾರ‍್ವತ್ರಿಕ. ಬೆನ್ನೆಲುಬು ಇರದ ಪ್ರಾಣಿಗಳು ಹಾಗೂ ಸಸ್ತನಿಗಳು ಆಕಳಿಸುತ್ತವೆ ಎಂಬುದು ನಿತ್ಯಸತ್ಯ. ದನಕರುಗಳು, ಬೆಕ್ಕು ನಾಯಿ ಮಂಗಗಳು, ಹುಲಿ, ಚಿರತೆ, ಸಿಂಹಗಳು, ಒಂಟೆ ಜಿರಾಪೆಗಳು, ಕತ್ತೆ-ಕುದುರೆಗಳು ಮುಂತಾದ ಎಲ್ಲವೂ ಆಕಳಿಕೆಯ ದಾಸರೆ.  ಸಾಮಾನ್ಯ ತಿಳುವಳಿಕೆಯಂತೆ, ಮಾಡುತ್ತಿರುವ...

ನಿಮ್ಮ ಮನೆಯ ಹಿತ್ತಲಲ್ಲೇ ಕಾಡನ್ನು ಬೆಳೆಯಿರಿ!

– ಕೊಡೇರಿ ಬಾರದ್ವಾಜ ಕಾರಂತ. ನಿಮ್ಮ ಮನೆಯ ಹಿತ್ತಲಲ್ಲೆ ಕಾಡನ್ನು ಬೆಳೆಸಬಹುದು! ಮನೆಯ ಹಿತ್ತಲಲ್ಲಿ ಕೈದೋಟವನ್ನು ಬೆಳೆಸುವುದನ್ನು ಕೇಳಿರುತ್ತೀರಿ, ಇದೇನಿದು ‘ಕಾಡು’ ಎಂದು ನಿಮಗೆ ಬೆರಗಾಗಬಹುದು. ಹೌದು, ಕಾಡು ಎಂದಾಗ ನಮಗೆ ದೊಡ್ಡ ಜಾಗದಲ್ಲಿ ಬಹಳ ಮರಗಳಿದ್ದು, ಕಾಡುಮಿಕಗಳು ಓಡಾಡಿಕೊಂಡಿರುವುದು ತೋಚುತ್ತದೆ. ಆದರೆ ಕಾಡನ್ನು...