ಕವಲು: ನಲ್ಬರಹ

ಮಕ್ಕಳ ಕತೆ: ಜೀರುಂಡೆ ಮತ್ತು ಇರುವೆ

– ಮಾರಿಸನ್ ಮನೋಹರ್. ಬೇಸಿಗೆ ಕಾಲ ಜೋರಾಗಿ ಇತ್ತು. ಹೊಲಗಳಲ್ಲಿ ಕಾಳುಗಳ ಒಕ್ಕಣೆ ರಾಶಿ ಮಾಡುವದರಲ್ಲಿ ಒಕ್ಕಲಿಗರು ಬಿಡುವಿಲ್ಲದೆ ಓಡಾಡುತ್ತಿದ್ದರು. ದೂರದಲ್ಲಿ ಒಂದು ದೊಡ್ಡ ಮಾವಿನಕಾಯಿ ಮರವಿತ್ತು. ಅದನ್ನು ದನ ಕಾಯುವ ಹುಡುಗರು ದಬ್ಬೇನ...

ಕಲ್ಪನೆ imagination

ಒಂದು ಕಾಲ್ಪನಿಕ ಬರಹ

– ವಿನಯ ಕುಲಕರ‍್ಣಿ. ಕೆಲಸ ಮುಗಿದ ಹೆಮ್ಮೆ ಆತನ ಮುಕದ ನೆಮ್ಮದಿಯಲ್ಲಿತ್ತು. ನಿಜವಾದ ಸಂತಸ ಹುಟ್ಟುವುದೂ ಅಲ್ಲೆಯೇ. ನಮ್ಮೂಲಕವಾಗಿ ಸ್ರುಶ್ಟಿ ಪಡೆದಂತಹ ಯಾವುದೇ ವಸ್ತುವಿಗೆ ಒಂದು ನಿರ‍್ದಿಶ್ಟ ರೂಪ ಬಂದಾಗ ವರ‍್ಶದ ದ್ಯಾನದ ಹಾದಿ, ದಿನಗಳು...

ಸಂಬಂದ Relationship

ಸಂಬಂದಗಳನ್ನು ಪರೀಕ್ಶಿಸಬಾರದು!

– ಪ್ರಕಾಶ್‌ ಮಲೆಬೆಟ್ಟು. “ಸಂಬಂದ”ವೆಂಬುವುದನ್ನು ಪ್ರೀತಿ ಮತ್ತು ನಂಬಿಕೆಯ ಬುನಾದಿ ಮೇಲೆ ಕಟ್ಟಿರುವಂತದ್ದು. ಒಂದು ಸಂಬಂದ ರೂಪುಗೊಂಡ ಮೇಲೆ ಪ್ರೀತಿ, ನಂಬಿಕೆಯ ಜೊತೆ ಹೊಂದಾಣಿಕೆ ಕೂಡ ಮುಕ್ಯ. ಆದರೆ ಕೆಲವೊಮ್ಮೆ ಜೀವನದಲ್ಲಿ ನಡೆಯುವ ಗಟನೆಗಳು...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 12ನೆಯ ಕಂತು

– ಸಿ.ಪಿ.ನಾಗರಾಜ. ಸತ್ಯವಿಲ್ಲದವಂಗೆ ನಿತ್ಯನೇಮವೇಕೆ?. (631-59) ಸತ್ಯ+ಇಲ್ಲದ+ಅವಂಗೆ; ಸತ್ಯ=ನಿಜ/ದಿಟ/ವಾಸ್ತವ; ಇಲ್ಲದ=ಇಲ್ಲದಿರುವ; ಅವಂಗೆ=ಅವನಿಗೆ; ಸತ್ಯವಿಲ್ಲದವಂಗೆ=ತನ್ನ ದಿನನಿತ್ಯದ ವ್ಯವಹಾರಗಳಲ್ಲಿ ಸತ್ಯದ ನಡೆನುಡಿಯಿಂದ ಬಾಳದವನಿಗೆ; ಸತ್ಯದ ನಡೆನುಡಿ ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ಕೆಲಸಗಳು...

ಹೆದರಿಕೆಯ ಬಂಗಲೆ, Scary Bungalow

ಕತೆ : ಪರಿತ್ಯಕ್ತ ಬಂಗಲೆ

– ಕೆ.ವಿ. ಶಶಿದರ. ‘ನೋಡಲು ಇಶ್ಟು ಹಾಳಾದ ಹಾಗೆ ಕಂಡರೂ, ಈ ಕಟ್ಟಡ ಅಶ್ಟು ಹಳೆಯದಲ್ಲ. ಇಪ್ಪತ್ತು ವರ‍್ಶಗಳ ಹಿಂದೆ ಪಂಚತಾರಾ ಹೋಟೆಲ್ ಆಗಿತ್ತು. ಡಾಲರ್ ಗಳ ಲೆಕ್ಕದಲ್ಲಿ ವಿದೇಶಿಗಳು ಬಾಡಿಗೆಗೆ …….’...

ಕವಿತೆ: ಕೈಗೊಂಬೆ

– ವೆಂಕಟೇಶ ಚಾಗಿ. ಕತ್ತಿಗೆ ಎಳ್ಳಶ್ಟೂ ನೋವಾಗುತ್ತಿಲ್ಲ ಕತ್ತುಗಳ ಕತ್ತರಿಸಿದಶ್ಟು ಮತ್ತೆ ಮತ್ತೆ ಸವೆದು ಚೂಪಾಗಿ ಹೊಳೆಯುತ್ತಿದೆ ಮತ್ತಶ್ಟು ಮಗದಶ್ಟು ಕತ್ತುಗಳ ಕತ್ತರಿಸಲು ಕತ್ತಿಗೂ ಗೊತ್ತು ಕತ್ತು ಕತ್ತರಿಸುವುದು ತನ್ನ ಕೆಲಸವೆಂದು ತನ್ನ ಹಿಡಿದ...

ಮಕ್ಕಳ ಕತೆ: ಕಳ್ಳನಿಗೆ 3 ಶಿಕ್ಶೆಗಳು

– ಮಾರಿಸನ್ ಮನೋಹರ್. ನಾಗರನು ಇರುಳು ನಡೆದು ದಟ್ಟಕಾಡನ್ನು ದಾಟಿ ಕಟಕಸಾವಿರ ಹಳ್ಳಿ ತಲುಪಿದ. ಆಗ ನಡು ಇರುಳು ಆಗಿತ್ತು. ದೂರದಲ್ಲಿ ನರಿಗಳು ಕೂಗುತ್ತಿದ್ದವು, ಗೂಬೆಗಳು ಗುಟುರು ಹಾಕುತ್ತಿದ್ದವು. ಕಟಕಸಾವಿರ ಹಳ್ಳಿಗೆ ತುಂಬಾ ದೊಡ್ಡವನಾಗಿದ್ದ...

ಅನಿಸಿಕೆ, opinion

ಅನಿಸಿಕೆ : ಒಂದು ಕಿರುಬರಹ

– ವಿನಯ ಕುಲಕರ‍್ಣಿ. ಹಿಂದಿರುಗಿ ನೋಡಿದಾಗ ಎಶ್ಟೊಂದು ವಿಶಯಗಳ ಸಮಂಜಸತೆ ಅಶ್ಟಿತ್ತೆ ಅನ್ನಿಸುವದೇ ಬಹಳ. ಕಾಲ ಕಾಲಕ್ಕೆ ಸುತ್ತಲಿನ ಜಗತ್ತಿನೊಡನೆ ನಾವು ಮಾರ‍್ಪಡಾಗೇ ಹೋಗುತ್ತಿರುತ್ತೇವೆ, ಆದರೆ ಆ ಪ್ರಕ್ರಿಯೆ ನಡೆಯುವಾಗ ಅದರೊಡನೆ ನಮ್ಮ...

ಮಕ್ಕಳು, children

ಮಗು ಮಾನವ ಕುಲದ ಕುಸುಮ

– ಅಮುಬಾವಜೀವಿ. ಮಗು ಮಾನವ ಕುಲದ ಚಂದದ ಕುರುಹು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ಬವಿಶ್ಯದ ಮನುಕುಲಕೆ ಮುನ್ನುಡಿ. ಮಗುವಿನ ಬಾಲ್ಯವನ್ನು ಅತ್ಯಂತ ಸಂಸ್ಕಾರಯುತವಾಗಿ, ಅಶ್ಟೇ ಜವಾಬ್ದಾರಿಯುತವಾಗಿ ರೂಪಿಸುವ ಹೊಣೆಗಾರಿಕೆ ತಂದೆ ತಾಯಿ...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 11ನೆಯ ಕಂತು

– ಸಿ.ಪಿ.ನಾಗರಾಜ. ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆನಯ್ಯಾ ಮನದ ತಾಮಸ ಬಿಡದು ಮನದ ಕಪಟ ಬಿಡದು. (282-32) ಲೋಕ+ಉಪಚಾರಕ್ಕೆ; ಲೋಕ=ಜಗತ್ತು/ಪ್ರಪಂಚ; ಉಪಚಾರ=ಸೇವೆ/ಆದರಣೆ/ಇತರರಿಗೆ ಅನುಕೂಲವಾಗುವ ಕೆಲಸವನ್ನು ಮಾಡುವುದು; ಮಜ್ಜನಕ್ಕೆ+ಎರೆವೆನ್+ಅಯ್ಯಾ; ಮಜ್ಜನ=ಸ್ನಾನ/ಜಳಕ/ಮಯ್ಯನ್ನು ತೊಳೆಯುವುದು; ಎರೆ=ಸುರಿ/ಹಾಕು/ಹೊಯ್ಯು; ಎರೆವೆನ್=ಹಾಕುತ್ತೇನೆ; ಮಜ್ಜನಕ್ಕೆರೆವೆನಯ್ಯಾ=ದೇವರ ವಿಗ್ರಹವೆಂದು...

Enable Notifications OK No thanks