ಕನಸು Dream

‘ಕನಸು’ – ಕೆಲವು ಸೋಜಿಗದ ಸಂಗತಿಗಳು

– ಕೆ.ವಿ.ಶಶಿದರ. ಕನಸು ಕಾಣದವರೇ ಇಲ್ಲ. ನಿದ್ದೆ ಎಶ್ಟು ಅನಿವಾರ‍್ಯವೋ ಕನಸೂ ಸಹ ಅಶ್ಟೇ. ಕನಸನ್ನು ಕಾಣದವರು ದುರದ್ರುಶ್ಟಶಾಲಿಗಳು. ಕನಸಿನಲ್ಲಿ ಚಾನೆಲ್ ಬದಲಿಸುವ ಗೋಜಿಲ್ಲ, ಒಂದೇ ಚಾನೆಲ್‍ನಲ್ಲಿ ಬಗೆ ಬಗೆಯ ಕನಸುಗಳು. ಕೆಲವೊಮ್ಮೆ ನಿಜ...

ಬದುಕಿಗೊಂದು ಗುರಿಯೆ ಇಲ್ಲವೇ

– ಶಾಂತ್ ಸಂಪಿಗೆ. ಇದುವೆ ನಮ್ಮ ಬಾಳು ದಿನ ಒಂದೇ ಗೋಳು ಬದುಕಿಗೊಂದು ಗುರಿಯೆ ಇಲ್ಲವೇ ಹಣದ ಹಿಂದೆ ಓಡು ತ್ರುಪ್ತಿ ಸಿಗದು ನೋಡು ಆಸೆಗೆಂದೂ ಕೊನೆಯೆ ಇಲ್ಲವೇ ಮಾತಲ್ಲಿ ಬರಿ ಮೋಸ ಬಿತ್ತಿ...

ಚಾಕೊಲೇಟ್ ಕೇಕ್

ಸಿಹಿ ಪ್ರಿಯರಿಗೆ ಇಲ್ಲಿದೆ ಚಾಕೊಲೇಟ್ ಕೇಕ್

– ಪ್ರೇಮ ಯಶವಂತ. ಕೇಕ್ ಮಾಡಲು ಬೇಕಾಗುವ ಅಡಕಗಳು ಗೋದಿ ಹಿಟ್ಟು/ಹಲಕಾಳುಗಳ(multi-grain) ಹಿಟ್ಟು – 1 3/4 ಬಟ್ಟಲು ಸಕ್ಕರೆ – 1 1/2 ಬಟ್ಟಲು ಕೊಕೊ ಪುಡಿ – 3/4 ಬಟ್ಟಲು ಅಡುಗೆ...

ಸೈಕಲ್‌ಗಳಿಗಾಗಿಯೇ ಮೀಸಲು ಈ ಹೆದ್ದಾರಿ

– ಆಶಿತ್ ಶೆಟ್ಟಿ. ದೊಡ್ಡ ನಗರಗಳಲ್ಲಿ ದಿನೇ ದಿನೇ ಗಾಡಿಗಳ ದಟ್ಟಣೆ ಹೆಚ್ಚುತ್ತಿದೆ. ಇದರಿಂದಾಗಿ ಗಾಳಿ ಮಾಲಿನ್ಯ ಹೆಚ್ಚಾಗುತ್ತಿದೆ ಮತ್ತು ಮಂದಿಯ ಆರೋಗ್ಯ ಕೆಡುತ್ತಿದೆ. ದೆಹಲಿ ಇಂದು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಗಾಳಿ ಮಾಲಿನ್ಯವುಳ್ಳ...

ಮುದೋಳ ನಾಯಿ Mudhol hound

ಕರುನಾಡಿನ ಹೆಮ್ಮೆಯ ‘ಮುದೋಳ ನಾಯಿ’

– ನಾಗರಾಜ್ ಬದ್ರಾ. ಜಗತ್ತಿನಾದ್ಯಂತ ಹಲವಾರು ತಳಿಯ ನಾಯಿಗಳಿದ್ದು, ಅವುಗಳಲ್ಲಿ ಲ್ಯಾಬ್ರಡಾರ್ (Labrador), ಜರ‍್ಮನ್ ಶೆಪರ‍್ಡ್ (German Shepherd), ಬೆಲ್ಜಿಯನ್ ಶೆಪರ‍್ಡ್ (Belgian Shepherd) ಮುಂತಾದ ಕೆಲವೇ ತಳಿಗಳು ಮಾತ್ರ ಬೇಟೆಗೆ ಹೆಸರುವಾಸಿ ಆಗಿವೆ....

ಸಾಬುದಾನಿ ವಡೆ, ಸಬ್ಬಕ್ಕಿ ವಡೆ, Sabudani Vade, Sabbakki vade

ಸಾಬುದಾನಿ(ಸಬ್ಬಕ್ಕಿ) ವಡೆ

– ಮಾನಸ ಎ.ಪಿ. ಏನೇನು ಬೇಕು? ಸಾಬೂದಾನಿ(ಸಬ್ಬಕ್ಕಿ) – 1/2 ಕೆಜಿ ಬಟಾಟಿ(ಆಲೂಗಡ್ಡೆ)- 2 ಹಸಿ ಮೆಣಸಿನಕಾಯಿ ಚಟ್ನಿ – 2-3 ಚಮಚ ಜೀರಿಗೆ – 1/2 ಚಮಚ ಹುರಿದ ಶೇಂಗಾ ಪುಡಿ –...

ಯಾವ ಗಿಡಮರ ಗೊಣಗಿಲ್ಲ

– ಚಂದ್ರಗೌಡ ಕುಲಕರ‍್ಣಿ. ಬೇಸಿಗೆ ತಾಪ ಹೆಚ್ಚು ಎನ್ನುತ ಯಾವ ಗಿಡಮರ ಗೊಣಗಿಲ್ಲ ನಾಡಿನ ಜನರಿಗೆ ತಂಪು ಗಾಳಿಯ ಸೂಸುತ್ತಿರುವವು ದಿನವೆಲ್ಲ ಬಿಟ್ಟೂಬಿಡದೆ ಜಡಿಮಳೆ ಸುರಿದರೂ ಒಂಚೂರಾದರೂ ಬಳಲಿಲ್ಲ ದೂಳು ಕೆಸರನು ತೊಳೆದುಕೊಂಡು ತಳ...

ಕ.ರಾ.ರ.ಸಾ.ಸಂ ಬಸ್ಸಿನ ಪಯಣ

– ಸಂದೀಪ ಔದಿ. ಹಬ್ಬದ ರಜಾ ದಿನಗಳು, ವಾರಾಂತ್ಯ ಹತ್ತಿರದಲ್ಲಿ, ಇಂತ ಪರಿಸ್ತಿತಿಯಲ್ಲಿ ಊರಿಂದ ಕರೆ ಬೇರೆ, ಬರಲೇಬೇಕು ಅಂತ. ಅನಂತುವಿನ ಪಾಡು ಕೇಳೋ ಹಾಗಿಲ್ಲ. ಕಚೇರಿಯಿಂದ ಬೇಗ ಹೊರಟು ಸುಮಾರು 2 ಗಂಟೆ...

ಲಕ್ಕಿ ನಾಟ್ ಬ್ರಿಡ್ಜ್ Lucky Knot Bridge

‘ಲಕ್ಕಿ ನಾಟ್ ಬ್ರಿಡ್ಜ್’- ಚೀನಾದ ಚೆಂದದ ಸೇತುವೆ!

– ಕೆ.ವಿ.ಶಶಿದರ. ಮನೆಯಿಂದ ಹೊರಹೋಗುವವರಿಗೆಲ್ಲಾ ಸಾಮಾನ್ಯವಾಗಿ ತಲೆ ತಿನ್ನುವುದು ರಸ್ತೆಯಲ್ಲಿನ ಟ್ರಾಪಿಕ್ ಜಾಮ್‍ಗಳು. ಟ್ರಾಪಿಕ್‍ನ ಸಮಸ್ಯೆಯಿಂದಾಗಿ ಸರಿಯಾದ ಸಮಯಕ್ಕೆ ಕಚೇರಿ/ಸ್ಕೂಲು ತಲುಪುವ ಬರವಸೆ ಬಹುತೇಕ ಮಂದಿಗೆ ಕಡಿಮೆ. ಇದು ಬಾರತ ಅತವಾ ಮುಂದುವರೆಯುತ್ತಿರುವ ಒಂದೆರಡು...

ನಿನ್ನ ನಗುವಿನ ಸಿಂಗಾರ

– ಸುಹಾಸ್ ಮೌದ್ಗಲ್ಯ. ನೀ ಸನಿಹ ಇರೆ ಏನೋ ಸಡಗರ ನಿನ್ನ ನಗುವು ಮನಸ್ಸಿಗೆ ಸುಕಕರ ನಗುವ ದನಿಯ ಕೇಳಲು ಹಿತಕರ ನಗುತಲಿರು ಇರದೆ ಯಾವ ಮುಜುಗರ ಕೊಡಬೇಕಿಲ್ಲ ನನಗೆ ಯಾವುದೇ ಪಗಾರ ಮಾಡುವೆ...