ವಿಂಚೆಸ್ಟರ್ ಮ್ಯಾನ್‍ಶನ್ ಎಂಬ ನಿಗೂಡ ಮನೆ

– ಕೆ.ವಿ.ಶಶಿದರ. ಅದೊಂದು ನಿಗೂಡ ಮನೆ. ಅತ್ಯಂತ ವಿಶಾಲವಾದ ಮನೆ. ಸಾವಿರಾರು ಬಾಗಿಲುಗಳು ಸಾವಿರಾರು ಕಿಟಕಿಗಳು ಇವೆ. ಯಾವ ಬಾಗಿಲಿನ ಮೂಲಕ ಹೋದರೆ ಎಲ್ಲಿಗೆ ತಲಪುತ್ತೇವೆ ಎಂಬುದೊಂದು ಯಕ್ಶಪ್ರಶ್ನೆ. ಅಂದು ಕೊಂಡ ಜಾಗಕ್ಕೆ ತಲಪುವುದಿಲ್ಲ....

ಡಾ|| ರಾಜ್ – ಒಂದು ಮುತ್ತಿನ ಕತೆ

– ವೆಂಕಟೇಶ್ ಯಗಟಿ. ಅದೊಂದು ದ್ರುವತಾರೆ, ಅದೊಂದು ಹೊಸಬೆಳಕು, ಅದೊಂದು ಮುತ್ತು ಮತ್ತು ಇದು ಒಂದು ಮುತ್ತಿನ ಕತೆ! ನನಗೆ ತಿಳಿದಿರೋ ಹಾಗೆ ಅಬಿಮಾನಿಗಳನ್ನು ದೇವರು ಎಂದು ಕರೆದ ಏಕೈಕ ವ್ಯಕ್ತಿ ಡಾ||ರಾಜಕುಮಾರ್. ನಮ್ಮೆಲ್ಲರ...

ಹ್ರುದಯ, ಒಲವು, Heart, Love

ಇದುವೆ ಪ್ರೀತಿಯೋ?

– ಸುರಬಿ ಲತಾ. ಹೇಳದೇ ಕೇಳದೇ ಎದೆಯ ಗೂಡಿಗೆ ಲಗ್ಗೆ ಇಟ್ಟೆ, ಕಳ್ಳನಂತೆ ಕನಸುಗಳ ಕದ್ದೆ ನಿರಾಯಾಸವಾಗಿ ನಿರ‍್ಬಯವಾಗಿ ನಿದಿರೆಯ ಓಡಿಸಿದೆ ನಿಲ್ಲದೇ ಕಣ್ಣ ಮುಂದೆ ಕನವರಿಕೆಯಾದೆ ವಿನಯದಿಂದಲೇ ವಿರಹವ ಮೂಡಿಸಿ ಮನವ ಸೆಳೆದು...

ಮತ್ತೆ ಬಂತು ಚಿಗುರು ಹೊತ್ತ ವಸಂತ

– ಪ್ರವೀಣ್  ದೇಶಪಾಂಡೆ. ಮತ್ತೊಂದು ಚಿಗುರು ಹಬ್ಬ ವಸಂತ ಬಂತು ಇಣುಕಿ, ಹೊರಗೆ ಏನಾಗಿದೆ? ಒಳಗೆ ಏನಾಗಿದ್ದೀ ಮಾರ‍್ಚ ಎಂಡಿಗೆ ಕಳೆದುಳಿಯಿತೆಲ್ಲ ಆಯವ್ಯಯ, ನಲ್ವತ್ತರ ವಯಸ್ಸೂ ರಿಸೈಕಲ್ಡ್ ಆದ ಹರೆಯ ಜೀವನದ ಬೊಡ್ಡೆ ಎಲೆಗಳೆಲ್ಲ...

‘ಕ್ರಿಪದಿಗಳು’ – ಕ್ರಿಕೆಟ್ ತ್ರಿಪದಿಗಳು

– ಚಂದ್ರಗೌಡ ಕುಲಕರ‍್ಣಿ. (ಬರಹಗಾರರ ಮಾತು: ಕನ್ನಡ ದೇಸಿನುಡಿಯಲ್ಲಿ ಮೂಡಿ ಬಂದ ಕ್ರಿಕೆಟ್ ಕುರಿತ ಮೂರು ಸಾಲಿನ ಕವಿತೆಗಳನ್ನು ಕ್ರಿಪದಿಗಳು ಎನ್ನಲಾಗಿದೆ.) ಸಿಡಿಸುತ್ತ ಸಿಕ್ಸರು ಗುಡುಗುವರು ದಾಂಡಿಗರು ಅಡಿಗಡಿಗೆ ಕಾಡಿ ಚೆಂಡಿಗನ! ವಿಶ್ವಾಸ ಕಡಿದು...

“ನಮ್ಮ ಬೆಂಗಳೂರು”

– ಚಂದ್ರಮೋಹನ ಕೋಲಾರ. ಇದು ರಾಜ್ಯ ರಾಜದಾನಿಯನ್ನ ಬೆಂಗಳೂರಿಗರು ಅನ್ನೋ ಬೆಂಗಳೂರಿಗರು ಮುದ್ದಾಗಿ, ಪ್ರೀತಿಯಿಂದ, ಇಚ್ಚೆ ಪಟ್ಟು ಕರೆಯೋ ಹೆಸರು. ಬಹುಶಹ ಇತ್ತೀಚಿನ ದಿನಗಳಲ್ಲಿ, ನಮ್ಮ ಬೆಂಗಳೂರು ಕಸ ಸಮಸ್ಯೆ, ರಸ್ತೆ ಗುಂಡಿಗಳು, ಮಳೆ...

ಮರೆವು – ವರವು ಹೌದು, ಶಾಪವು ಹೌದು

– ಬರತ್ ಜಿ. ಮರೆವು ಮನುಶ್ಯನಿಗೆ ದೇವರು ಕೊಟ್ಟಿರುವ ವರವು ಹೌದು ಶಾಪವು ಹೌದು. ನಾವು ಏನನ್ನು ಮರೆಯುತ್ತೇವೆ, ಯಾವುದನ್ನು ನೆನಪಿಡುತ್ತೇವೆ ಎಂಬುದು ನಮ್ಮ ಜೀವನಕ್ಕೆ, ಬುದ್ದಿಗೆ, ಮನಸ್ಸಿಗೆ ಎಶ್ಟು ಮುಕ್ಯ ಎಂಬುದರ...

ಪಯೊನಿಯರ್ ಟೌನ್ – ಒಂದಾನೊಂದು ಕಾಲದ ಸಿನೆಮಾ ಸೆಟ್!

– ಕೆ.ವಿ.ಶಶಿದರ. 1946ರ ಹಿಂದು ಮುಂದಿನ ವರ‍್ಶಗಳಲ್ಲಿ ಹಾಲಿವುಡ್‍ನಲ್ಲಿ ತಯಾರಾದ ಪಾಶ್ಚಿಮಾತ್ಯ ಚಲನಚಿತ್ರಗಳು ಜನಪ್ರಿಯತೆಯ ತುತ್ತ ತುದಿಯನ್ನು ಮುಟ್ಟಿದ್ದವು. ಹಾಲಿವುಡ್‍ನ ದೈತ್ಯ ಪ್ರತಿಬೆಗಳಾದ ರಾಯ್ ರೋಜರ‍್ಸ್, ‘ಕೌಬಾಯ್ ಆಕ್ಟರ‍್’ ಡಿಕ್ ಕರ‍್ಟಿಸ್ ಮತ್ತು ರಸೆಲ್...

ಯಶಸ್ವಿಯಾಗಿ ನಡೆದ ಹೊನಲು ಬಳಕ ಬಿಡುಗಡೆ ಕಾರ‍್ಯಕ್ರಮ

– ಹೊನಲು ತಂಡ. ಹೊಸತನವನ್ನು ಮೈಗೂಡಿಸಿಕೊಂಡು ಹರಿಯುತ್ತಿರುವ ಹೊನಲು 4 ವರುಶಗಳನ್ನು ಪೂರೈಸಿ 5ನೇ ವರುಶಕ್ಕೆ ಕಾಲಿಟ್ಟಿದೆ. ಈ ಸಂತಸದ ಹೊತ್ತಿನಲ್ಲಿ ನಮ್ಮ ತಾಣದ ಆಂಡ್ರಾಯ್ಡ್ ಬಳಕವನ್ನು(app) ನಿನ್ನೆ ಬೆಂಗಳೂರಿನ ಬಸವನಗುಡಿಯ ಮುನ್ನೋಟ ಹೊತ್ತಗೆ...

ರವಿಚಂದ್ರರಿರುವವರೆಗೆ ಹರಿಯುತಿರು ಹೊನಲೇ..

– ಪ್ರವೀಣ್  ದೇಶಪಾಂಡೆ. ನಾಲ್ಕು ನಲ್ಮನದ ಅಕ್ಕರ ಪ್ರೀತಿ ಕನ್ನಡದ ಮೇಲೆ ಕಕ್ಕುಲಾತಿ ಒಲಿಯಲಿ ಎಂಬೊಲವು ಮಾಗಿ ಹರಿದಿತ್ತು ಹೊನಲಾಗಿ ಓದುವಗೆ ಕಣ್ತಂಪು ಕನ್ನಡದ ಮನಕಿಂಪು ಮಿಂದಾಣದಿ ತೋರಿ ಮತಾಪಿನ ಸೊಗಡ, ಹೊತ್ತು, ಎತ್ತೊಯ್ದು...